ಏಡ್ಸ್ ನಿಂದ ಪ್ರತಿ ನಿಮಿಷಕ್ಕೆ ಒಬ್ಬರು ಸಾವು: ವಿಶ್ವಸಂಸ್ಥೆಯ ಆಘಾತಕಾರಿ ವರದಿ!

ವಿಶ್ವಸಂಸ್ಥೆಯಿಂದ ಆಘಾತಕಾರಿ ವರದಿ ಬಿಡುಗಡೆ ಆಗಿದ್ದು, ಏಡ್ಸ್ ನಿಂದ ಪ್ರತಿ ನಿಮಿಷಕ್ಕೆ ಒಬ್ಬರು ಸಾವನ್ನಪ್ಪುತ್ತಿದ್ದಾರಂತೆ. ಈ ವರದಿ ನಿಜಕ್ಕೂ ಗಾಬರಿಗೊಳಿಸಿದೆ. ಜಗತ್ತಿನಲ್ಲಿ ಏಡ್ಸ್ ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಪ್ರಗತಿ ಸಾಧಿಸುತ್ತಿರುವಾಗ ಈ ಸುದ್ದಿ[more...]