ಶಾಸಕ ಪ್ರಸಾದ ಅಬ್ಬಯ್ಯಗೆ KRDL ನಿಗಮ ನೀಡುವಂತೆ ಒತ್ತಾಯಿಸಿ ,ಛಲವಾದಿ ಸಮಾಜದಿಂದ ಬೆಂಗಳೂರ ಚಲೋ…

ಹುಬ್ಬಳ್ಳಿ. ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಅವರಿಗೆ ಕ್ಯಾಬಿನೆಟ್ ದರ್ಜೆಯ ನಿಗಮ ಮಂಡಳಿಗೆ ನೇಮಕ ಮಾಡುವಂತೆ ಒತ್ತಾಯಿಸಿ ಛಲವಾದಿ ಸಮಾಜದ ಜನ ಬೆಂಗಳೂರ ಚಲೋ ಆರಂಬಿಸಿದರು. ಇಂದು ರಾಜ್ಯದ ನಾನಾ[more...]