ಕಾಡಿನಿಂದ ನಾಡಿಗೆ ಬಂದ ಚಿರತೆಗಳ ಹಿಂಡು.ಭಯದಲ್ಲಿ ಗ್ರಾಮಸ್ಥರು.

ಕಲಘಟಗಿ ಮೇಯಲು ಹೋಗಿದ್ದ ಎತ್ತಿನ ಮೇಲೆ ಚಿರತೆಗಳ ಹಿಂಡೊಂದು ದಾಳಿ ಮಾಡಿದ ಘಟನೆ ಕಲಘಟಗಿ ತಾಲೂಕಿನ ಹಟಕಿನಾಳ ಗ್ರಾಮದಲ್ಲಿ ಜರುಗಿದೆ. ಮನೆಯಿಂದ ಎತ್ತು ಮೇಯಲು ಹೋಗಿ ವಾಪಸ್ಸು ಬಾರದೇ ಇದ್ದಾಗ.ಎತ್ತಿನ ಮಾಲಿಮ ತನ್ನ ಎತ್ತನ್ನು[more...]