ತಂದೆಯ ಹೆಸರಲ್ಲಿ ಮಗನ ದರ್ಬಾರ್.ತಂದೆಯ ಪರವಾಗಿ ಪುತ್ರನಿಂದ ಕ್ಷೇತ್ರದಲ್ಲಿ ಅಧಿಕಾರ ದುರ್ಬಳಕೆ…?

ತಂದೆಯ ಹೆಸರಲ್ಲಿ ಮಗನ ದರ್ಬಾರ್.ತಂದೆಯ ಪರವಾಗಿ ಪುತ್ರನಿಂದ ಕ್ಷೇತ್ರದಲ್ಲಿ ಅಧಿಕಾರ ದುರ್ಬಳಕೆ! ಚಿಕ್ಕೋಡಿ:-ಅಥಣಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿಯಿಂದ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಯೇ ? ಹೌದು ತಂದೆ ಲಕ್ಷ್ಮಣ[more...]