Tag: Dharawad block congress press meet
ಕೇಂದ್ರ ಸಚಿವರು ರೌಡಿಶೀಟರ್ ಮುಂದೆ ಪೋಲೀಸ ಅಧಿಕಾರಿಗೆ ಬೈದಿದ್ದು ತಪ್ಪೇ.ಈ ಹಿಂದೆ ನಿಮ್ಮ ಶಾಸಕರು 2017 ರಲ್ಲಿ ಮಾಡಿದ್ದು ಏನು ಗೌಡ್ರೇ.
ಅರವಿಂದ ಏಗನಗೌಡ್ರೆ ಮೊದಲು ಇದಕ್ಕೆ ಉತ್ತರಿಸಿ ಆ ಘಟನೆಯನ್ನು ನೀವು ಮರೆತಂತೆ ಕಾಣುತ್ತೆ..... ಬೈಯೊದಕ್ಕೆ ಹೀಗೆ ನೀವು ಮಾತಾಡಿದ್ರೆ 2017 ರಲ್ಲಿ ಘಟನೆ ಬಗ್ಗೆ ಉತ್ತರಿಸಿ ಅವರು ಕೂಡಾ ಒರ್ವ ಸರ್ಕಾರಿ ನೌಕರರೇ..... ಧಾರವಾಡ[more...]