ರಂಗೇರಲಿದೆ ಧಾರವಾಡ ಲೋಕಸಭೆ ಕ್ಷೇತ್ರ.ಕಣಕ್ಕಿಳಿಯಲಿದ್ದಾರಂತೆ ಪ್ರತಿಷ್ಠಿತ ಮಠದ ಸ್ವಾಮೀಜಿಯೊಬ್ಬರು.ಯಾರ ಅವರು..?

ರಂಗೇರಲಿದೆ ಧಾರವಾಡ ಲೋಕಸಭೆ ಕ್ಷೇತ್ರ.ಕಣಕ್ಕಿಳಿಯಲಿದ್ದಾರಂತೆ ಪ್ರತಿಷ್ಠಿತ ಮಠದ ಸ್ವಾಮೀಜಿಯೊಬ್ಬರು.ಯಾರ ಅವರು..? ಹುಬ್ಬಳ್ಳಿ:- ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಈಗಾಗಲೇ ಬಿಜೆಪಿ ಅಬ್ಯೆರ್ಥಿ ಪ್ರಹ್ಲಾದ ಜೋಶಿ ಅವರ ಹೆಸರನ್ನು ಘೋಷಣೆ ಮಾಡಿದೆ.ಕಾಂಗ್ರೆಸ್ ಇನ್ನೂ ಅಬ್ಯೆರ್ಥಿಯ ಹೆಸರು ಘೋಷಣೆ[more...]