ಮೃತ ಯೋಗೀಶ್ ಗೌಡ ಕೊಲೆ ಕೇಸ್ ಪ್ರಕರಣದಲ್ಲಿ ಡಿವಾಯ್ ಎಸ್ ಪಿ ಸುಲ್ಪಿ ಅವರು ಗುರುನಾಥಗೌಡರನ್ನ ಎನ್ ಕೌಂಟರ್ ಮಾಡ್ತೇನಿ ಅಂತಾ ಬೆದರಿಕೆ ಹಾಕಿದ್ದರಂತೆ.

ಧಾರವಾಡ. ಮೃತ ಯೋಗೀಶ್ ಗೌಡ ಕೊಲೆ ಕೇಸ್ ಪ್ರಕರಣದಲ್ಲಿ ಡಿವಾಯ್ ಎಸ್ ಪಿ ಸುಲ್ಪಿ ನಮ್ಮನ್ನು ಎನ್ ಕೌಂಟರ್ ಮಾಡ್ತೇನಿ ಅಂತಾ ಬೆದರಿಕೆ ಹಾಕಿದ್ದರು ಎಂದು ಮ್ರತ ಯೋಗೀಶಗೌಡ ಸಹೋದರ ಗುರುನಾಥಗೌಡ ಹೇಳಿದ್ದಾರೆ. ಈಗಾಗಲೆ[more...]