ಹೊಸ ವರ್ಷದ ಯುಗಾದಿ ಸಂಬ್ರಮ..ಶಿವದೀಕ್ಷೆ ಅಯ್ಯಾಚಾರ..

ಹೊಸ ವರ್ಷದ ಯುಗಾದಿ ಸಂಬ್ರಮ..ಶಿವದೀಕ್ಷೆ ಅಯ್ಯಾಚಾರ.. ಹುಬ್ಬಳ್ಳಿ:- ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿ ಅಂಗವಾಗಿ ಹುಬ್ಬಳ್ಳಿ ತಾಲೂಕಿನ ತಿರುಮಲಕೊಪ್ಪ ಗ್ರಾಮದ ಶ್ರೀ ಜಗದ್ಗುರು ರೇಣುಕಾಚಾರ್ಯರ ಮಠದಲ್ಲಿ ಹಲವು ಮಕ್ಕಳಿಗೆ ಶಿವದೀಕ್ಷೆ ಅಯ್ಯಾಚಾರ ನಡೆಸಲಾಯಿತು. https://youtu.be/JMf2TEQOmY0?si=n9tRGuJInBFh5ioC[more...]