ಮಗು ಅಳುತ್ತೆ ಅಂತಾ ಗೋಡೆಗೆ ಎಸೆದ ಪ್ರಕರಣ.ಮಗು ಸಾವು.ಗಂಡನಿಗೆ ಶಿಕ್ಷೆಗೆ ಆಗ್ರಹ.

ಮಗು ಅಳುತ್ತೆ ಅಂತಾ ಗೋಡೆಗೆ ಎಸೆದ ಪ್ರಕರಣ.ಮಗು ಸಾವು.ಗಂಡನಿಗೆ ಶಿಕ್ಷೆಗೆ ಆಗ್ರಹ. ಹುಬ್ಬಳ್ಳಿ:-ಮಗು ಅಳೋದ್ರಿಂದ ನಿದ್ರೆ ಆಗತಿಲ್ಲಾ ಅಂತಾ ತಂದೆಯೇ ಒಂದು ವರ್ಷದ ಮಗುವನ್ನೇ ಗೋಡೆಗೆ ಎಸೆದ ಪ್ರಕರಣದಲ್ಲಿ ಮಗು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ.[more...]