Tag: Hubali congrss office story
ನಿನ್ನೆ ಅವರ ಹೆಸರು..ಇಂದು ಇವರ ಹೆಸರು50 ಕೋಟಿಗೂ ಅಧಿಕ ಬೆಲೆ ಬಾಳುವ ಆಸ್ತಿ ಕಬ್ಜಾ ಮಾಡಿದ ಕೈ ನಾಯಕರು..
ನಿನ್ನೆ ಜೆಡಿಯು ಕಛೇರಿ ಇಂದು ಕಾಂಗ್ರೆಸ್ ಕಛೇರಿ..ರಜತ್ ಉಳ್ಳಾಗಡ್ಡಿಮಠ ನೇತೃತ್ವ. ಹುಬ್ಬಳ್ಳಿ:- ಹುಬ್ಬಳ್ಳಿಯ ಹೃದಯ ಭಾಗದಲ್ಲಿರುವ ವಿವಾದಿತ ಜಾಗ ಈಗ ಬೆಳ್ಳಂ ಬೆಳೆಗ್ಗೆ ಕಾಂಗ್ರೆಸ್ ಪಕ್ಷದ ಕಛೇರಿಯಾಗಿ ಮಾರ್ಪಟ್ಟಿದೆ.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಜತ್ ಉಳ್ಳಾಗಡ್ಡಿಮಠ[more...]