ಲೋಕಸಭೆ ಅಖಾಡಕ್ಕಿಳಿಯಲು ದಿಂಗಾಲೇಶ್ವರ ಸ್ವಾಮೀಜಿ ರೆಡಿ..? ನಾಳೆ ಅಥವಾ ನಾಡಿದ್ದು ಘೋಷಣೆ.

ಲೋಕಸಭೆ ಅಖಾಡಕ್ಕಿಳಿಯಲು ದಿಂಗಾಲೇಶ್ವರ ಸ್ವಾಮೀಜಿ ರೆಡಿ..? ನಾಳೆ ಅಥವಾ ನಾಡಿದ್ದು ಘೋಷಣೆ. ಹುಬ್ಬಳ್ಳಿ:-ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ದಿಂಗಾಲೇಶ್ವರ ಸ್ವಾಮೀಜಿ ಚುನಾವಣಾ ಸ್ಪರ್ಧೆ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ಭಕ್ತರು, ಸ್ವಾಮೀಜಿಗಳ[more...]