ನನ್ನ ಹಿಂದೆ ಬಿಜೆಪಿಯವರು ಇದ್ದಾರೆ.ಕಾಂಗ್ರೆಸ್ ನವರೂ ಇದ್ದಾರೆ.ಶೀಘ್ರದಲ್ಲಿಯೇ ಬಹಿರಂಗಕ್ಕೆ ಬರತೀವಿ ದಿಂಗಾಲೇಶ್ವರ.

ನನ್ನ ಹಿಂದೆ ಬಿಜೆಪಿಯವರು ಇದ್ದಾರೆ.ಕಾಂಗ್ರೆಸ್ ನವರೂ ಇದ್ದಾರೆ.ಶೀಘ್ರದಲ್ಲಿಯೇ ಬಹಿರಂಗಕ್ಕೆ ಬರತೀವಿ ದಿಂಗಾಲೇಶ್ವರ. ಹುಬ್ಬಳ್ಳಿ :-ನನ್ನ ಹಿಂದೆ ಬಹಳ ಜನ ಇದ್ದಾರೆ.ಕಾಂಗ್ರೆಸ್ ನವರೂ ಇದ್ದಾರೆ.ಬಿಜೆಪಿಯವರೂ ಇದ್ದಾರೆ.ಅಲ್ಲದೇ ಬಹಳ ಜನ ನನ್ನನ್ನು ಸಂಪರ್ಕ ಮಾಡಿದ್ದಾರೆ.ಅವರ ಹೆಸರನ್ನ ಹೇಳುವುದಿಲ್ಲಾ[more...]