ಅಂಜಲಿ ಹಂತಕನ ವಿರುದ್ಧ ಮತ್ತೊಂದು ಕೇಸ್.ಅಪ್ರಾಪ್ತೆಗೆ ಪ್ರೀತಿಸಿ ಮೋಸ ಮಾಡಿದ ವಿಶ್ವ.

ಅಂಜಲಿ ಹಂತಕನ ವಿರುದ್ಧ ಮತ್ತೊಂದು ಕೇಸ್.ಅಪ್ರಾಪ್ತೆಗೆ ಪ್ರೀತಿಸಿ ಮೋಸ ಮಾಡಿದ ವಿಶ್ವ. ಹುಬ್ಬಳ್ಳಿ:-ಪ್ರೀತಿ ನಿರಾಕರಿಸಿದಳು ಅನ್ನೋ ಕಾರಣಕ್ಕೆ ಅಂಜಲಿ ಕೊಲೆ ಮಾಡಿದ್ದ ವಿಶ್ವನ ವಿರುದ್ದ ಈಗ ಹುಬ್ಬಳ್ಳಿ ಬೆಂಡಿಗೇರಿ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿದೆ.[more...]