ನ್ಯೂಸ್ ಪಸ್ಟ್ ಹಿರಿಯ ವರದಿಗಾರ ಪ್ರಕಾಶ.ನೂಲ್ವಿಗೆ ಒಲಿದು ಬಂತು ಪಾಲಿಕೆಯ ಧೀಮಂತ ಪ್ರಶಸ್ತಿ.

ಹುಬ್ಬಳ್ಳಿ: ಮಹಾನಗರ ಪಾಲಿಕೆಯು ರಾಜ್ಯೋತ್ಸವದ ಅಂಗವಾಗಿ ಕೊಡ ಮಾಡುವ ಧೀಮಂತ ಪ್ರಶಸ್ತಿಗೆ ಪತ್ರಿಕೋದ್ಯಮ ವಿಭಾಗದಲ್ಲಿ ಹಿರಿಯ ವರದಿಗಾರ ಪ್ರಕಾಶ.ನೂಲ್ವಿಅವರನ್ನ ಆಯ್ಕೆ ಮಾಡುವ ಮೂಲಕ, ಪ್ರಶಸ್ತಿಯ ಗೌರವವನ್ನ ಹೆಚ್ಚಿಸಲಾಗಿದೆ. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಬೆಲವಂತರ[more...]