ಹುಬ್ಬಳ್ಳಿಯಲ್ಲಿ ಹಿಂದೂ ಮುಸ್ಲಿಂ ಬಾಯೀ-ಬಾಯೀ.ಮುಸ್ಲಿಂರಿಗೆ ಜ್ಯೂಸ್ ಕುಡಿಸಿದ ಹಿಂದೂ ಕಾರ್ಯಕರ್ತರು.

ಹುಬ್ಬಳ್ಳಿ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಈದ್ ಮಿಲಾದ್ ಮೆರವಣಿಗೆ ಭಾವೈಕ್ಯತೆಗೆ ಸಾಕ್ಷಿಯಾಯಿತು. ಈದ್ ಮಿಲಾದ್ ಮೆರವಣಿಗೆ ವೇಳೆ ಮುಸ್ಲಿಂ ಬಾಂಧವರಿಗೆ ಹಿಂದೂ ಕಾರ್ಯಕರ್ತರು ಜ್ಯೂಸ್ ವಿತರಸಿ ಸಂತಸ ಹಂಚಿಕೊಂಡರು ಅಲ್ಲದೇ ಹಿಂದೂ ಮುಸ್ಲಿಂ ಬಾಯ್[more...]