ಗ್ಯಾಸ್ ಸಿಲಿಂಡರ್ ಸೋರಿಕೆ ಹೊತ್ತಿ ಉರಿದ ಮನೆ.ತಪ್ಪಿದ ಬಾರೀ ಅನಾಹುತ.

ಗ್ಯಾಸ್ ಸಿಲಿಂಡರ್ ಸೋರಿಕೆ ಹೊತ್ತಿ ಉರಿದ ಮನೆ.ತಪ್ಪಿದ ಬಾರೀ ಅನಾಹುತ. ಹುಬ್ಬಳ್ಳಿ ಹುಬ್ಬಳ್ಳಿಯ ಹಳೇಹುಬ್ಬಳ್ಳಿಯ ಜಂಗ್ಲಿಪೇಟದಲ್ಲಿರುವ ಸುಮಿತ್ರಮ್ಮಾ ಹೊಸೂರ ಎಂಬುವರ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಲೀಕ್ ಆಗಿ ಮನೆಗೆ ಬೆಂಕಿ ಹತ್ತಿದ ಘಟನೆ ಜರುಗಿದೆ.[more...]