ಬಾಲಕಿ ಹತ್ಯೆಗೈದ ಆರೋಪಿ ಎನ್‌ಕೌಂಟರ್ ಪ್ರಕರಣ… ಹಂತಕನ ಪೋಟೋ ರಿಲೀಸ್ ಮಾಡಿದ ಪೊಲೀಸರು…

ಬಾಲಕಿ ಹತ್ಯೆಗೈದ ಆರೋಪಿ ಎನ್‌ಕೌಂಟರ್ ಪ್ರಕರಣ... ಹಂತಕನ ಪೋಟೋ ರಿಲೀಸ್ ಮಾಡಿದ ಪೊಲೀಸರು... ಹುಬ್ಬಳ್ಳಿ:-ಬಾಲಕಿ ಹತ್ಯೆಗೈದು ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾದ ಹಂತಕನ ಪೋಟೋವನ್ನು ಹುಬ್ಬಳ್ಳಿ ಪೋಲೀಸರು ರಿಲೀಸ್ ಮಾಡಿದ್ದಾರೆ. ಹುಬ್ಬಳ್ಳಿಯ ಕಿಮ್ಸ್ ಶವಗಾರದಲ್ಲಿ ಇಲ್ಲಿಯವರೆಗೂ[more...]