ಅಂಜಲಿ ಕೊಲೆ ಪ್ರಕರಣ.ಡಿಸಿಪಿ,ಎಸಿಪಿ,ಇನಸ್ಪೆಕ್ಟರ್, ಮಹಿಳಾ ಹೆಡ್ ಕಾನ್ಸ್ಟೇಬಲ್ ಸಸ್ಪೆಂಡ್ ಮಾಡಿದ್ದಾಯ್ತು ಮತ್ಯಾರು..?

ಅಂಜಲಿ ಕೊಲೆ ಪ್ರಕರಣ.ಡಿಸಿಪಿ,ಎಸಿಪಿ,ಇನಸ್ಪೆಕ್ಟರ್, ಮಹಿಳಾ ಹೆಡ್ ಕಾನ್ಸ್ಟೇಬಲ್ ಸಸ್ಪೆಂಡ್ ಮಾಡಿದ್ದಾಯ್ತು ಮತ್ಯಾರು..? ಹುಬ್ಬಳ್ಳಿ:- ಅಂಜಲಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಹಾಗೂ ಕರ್ತವ್ಯ ಲೋಪದ ಕಾರಣ ಇಟ್ಟುಕೊಂಡು ನಾಲ್ಕು ಜನರನ್ನು[more...]