ಪಾರ್ಕಿಂಗ್ ಡ್ರೈವ್ ಗೆ ರೂಪರೇಶ ರೆಡಿ ಮಾಡಿದ ಕಮೀಷನರ್..ಪಾರ್ಕಿಂಗ್ ಜಾಗೆ ಅತಿಕ್ರಮಿಸದವರಿಗೆ ಸುರುವಾಯ್ತು ಡವ..ಡವ..

ಪಾರ್ಕಿಂಗ್ ಡ್ರೈವ್ ಗೆ ರೂಪರೇಶ ರೆಡಿ ಮಾಡಿದ ಕಮೀಷನರ್..ಪಾರ್ಕಿಂಗ್ ಜಾಗೆ ಅತಿಕ್ರಮಿಸದವರಿಗೆ ಸುರುವಾಯ್ತು ಡವ..ಡವ..ಕಮೀಷನರ್ ಗೆ ಸಾಥ್ ಕೊಡತಾರಾ ಪಾಲಿಕೆಯ ಅಧಿಕಾರಿಗಳು...ಜನಪ್ರತಿನಿಧಿಗಳ ಕಣ್ಣಾ ಮುಚ್ಚಾಲೆ ಆಟ ಶುರು.. ಹುಬ್ಬಳ್ಳಿ:-ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳು ದಿನೇ ದಿನೇ[more...]