Tag: Hubali rice story
ಅಕ್ಕಿ ಖರೀದಿಸಲು ಮಕ್ಕಳನ್ನು ಬೀದಿಗೆ ತಂದರಾ. ಮಕ್ಕಳನ್ನ ಅಕ್ಕಿ ಖರೀದಿಗೆ ಬಿಟ್ಟ ಕಿಂಗ್ ಪಿನ್ ಗೆ ಇದೆಯಾ ದೊಡ್ಡವರ ಶ್ರೀರಕ್ಷೆ. ಸರಕಾರದ ಪ್ರಭಾವಿ ಸಚಿವರೇ ಕದ್ದು ಮುಚ್ಚಿ ಅಲ್ಲಿ ಬಂದು ಹೋಗಿದ್ದಾರಂತೆ…..
ಹುಬ್ಬಳ್ಳಿ. ಚೋಟಾ ಮುಂಬೈನಲ್ಲಿ ಧೋ ನಂಬರ್ ದಂಧೆಗೆ ಏನೂ ಕಡಿಮೆ ಇಲ್ಲ.ದೋ ನಂಬರ್ ದಂಧೆಗಳು ಇಲ್ಲಿ ಖುಲ್ಲುಂ ಖುಲ್ಲಾ...ದೋ ನಂಬರ್ ದಂಧೆಗಳಿಗೆ ಎಷ್ಟೋ ಕಡೆ ಅಧಿಕಾರಿಗಳೇ ಬೆನ್ನಲೆಬು.ಕೆಲವು ಕಡೆ ಸಣ್ಣ ಪುಟ್ಟ ದಂಧೆಗೆ ಬ್ರೇಕ್[more...]