Tag: #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines
ಪ್ಯಾನ್ ಕಾರ್ಡ್ ಕುರಿತಂತೆ ಕೇಂದ್ರ ಸರ್ಕಾರದ ಮಹತ್ವದ ಆದೇಶ ! 2.0 ಪ್ಯಾನ್ ಕಾರ್ಡ್ ಅಸ್ತಿತ್ವಕ್ಕೆ
ನವದೆಹಲಿ : ಪ್ಯಾನ್ ಕಾರ್ಡ್ ಬಹಳ ಮುಖ್ಯವಾದ ದಾಖಲೆಯಾಗಿದೆ. ಪರ್ಮನೆಂಟ್ ಅಕೌಂಟ್ ನಂಬರ್ ಅಂತಹ ಒಂದು ಡಾಕ್ಯುಮೆಂಟ್ ಆಗಿದ್ದು ಅದು ಯಾವುದೇ ಹಣಕಾಸಿನ ವಹಿವಾಟಿಗೆ ಒದಗಿಸಲು ಬಹಳ ಮುಖ್ಯವಾಗಿದೆ. ಬ್ಯಾಂಕ್ ಖಾತೆ ತೆರೆಯಲು ಅಥವಾ ಎಲ್ಲಿಯಾದರೂ[more...]
ಫಿಟ್ ಆದ ಸ್ಪೋಟಕ ಬ್ಯಾಟರ್: ನಿಟ್ಟುಸಿರು ಬಿಟ್ಟ ಟೀಮ್ ಇಂಡಿಯಾ!
ನ್ಯೂಝಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನವೇ ಟೀಮ್ ಇಂಡಿಯಾಗೆ ಗುಡ್ ನ್ಯೂಸ್ ಸಿಕ್ಕಿದೆ. ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ಯುವ ದಾಂಡಿಗ ಶುಭ್ಮನ್ ಗಿಲ್ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವುದು[more...]
ಐಶ್ವರ್ಯ ಮೇಲೆ ರೊಚ್ಚಿಗೆದ್ದ ಮಾನಸ: ನನ್ನ ಗುಣ ಡಿಸೈಡ್ ಮಾಡೋಕೆ ನೀನ್ಯಾವಳು ಎಂದು ತರಾಟೆ!
ಬಿಗ್ ಬಾಸ್ ಸೀಸನ್ 11 ಮನರಂಜನೆಗಿಂತ ಸಾಕಷ್ಟು ಜಗಳದಲ್ಲೇ ಹೆಸರು ಆಗಿದೆ. ಬಿಗ್ ಬಾಸ್ ಸೀಸನ್ 11ರಲ್ಲಿ ಈಗ ನಾಮಿನೇಷನ್ ಪ್ರಕ್ರಿಯೆ ಶುರುವಾಗಿದೆ. ಸ್ಪರ್ಧಿಗಳ ಮಧ್ಯೆ ವೈಮಸ್ಸು ಶುರುವಾಗಿದೆ. ಮಾನಸ ಮಾತಿ ಭರದಲ್ಲಿ ಐಶ್ವರ್ಯಾ[more...]
ಸಾಯಿ ವೆಂಕಟೇಶ್ವರ ಮಿನರಲ್ ಗುತ್ತಿಗೆ ಕೇಸ್: ಎಚ್.ಡಿ.ಕುಮಾರಸ್ವಾಮಿಗೆ ಕಾದಿದ್ಯಾ ಸಂಕಷ್ಟ!?
ಬೆಂಗಳೂರು:- 2007ರಲ್ಲಿ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್‌ಗೆ ಗಣಿಗಾರಿಕೆ ಗುತ್ತಿಗೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಗೆ ಸಂಕಷ್ಟ ಕಾದಿದ್ಯಾ ಎಂಬ ಪ್ರಶ್ನೆ ಉದ್ಭವಿಸಿದೆ. ಈ ಪ್ರಕರಣ ಅಕ್ಷರಶಃ ಎಚ್.ಡಿ.ಕುಮಾರಸ್ವಾಮಿ ಕೊರಳಿಗೆ ಉರುಳು[more...]
ದೀಪಾವಳಿ ಹಬ್ಬಕ್ಕೆ ಊರಿಗೆ ತೆರಳೋರಿಗೆ ಗುಡ್ ನ್ಯೂಸ್! ಹುಬ್ಬಳ್ಳಿ-ಮಂಗಳೂರು ನಡುವೆ ವಿಶೇಷ ರೈಲು ಸಂಚಾರ
ನವರಾತ್ರಿ, ದಸರಾ ರಜೆಗೆ ಊರಿಗೆ ಹೋಗದಕ್ಕೆ ಸಾಧ್ಯವಾಗಿಲ್ವ, ರೈಲು ಟಿಕೆಟ್ ಸಿಗದೆ ಬಹಳ ಬೇಜಾರಾಗಿತ್ತಾ, ಹಾಗಾದ್ರೆ ಇನ್ನು ಬೇಸರ ಮಾಡಿಕೊಳ್ಳಬೇಡಿ, ದೀಪಾವಳಿಗೆ ಊರಿಗೆ ಹೋಗಬಹುದು. ಹೌದು ಹುಬ್ಬಳ್ಳಿ, ಮಂಗಳೂರು ಪ್ರಯಾಣಿಕರಿಗೆ ನೈಋತ್ಯ ರೈಲ್ವೆ ವಲಯ ಗುಡ್[more...]
ಪ್ರದೀಪ್ ಈಶ್ವರ್’ಗೆ ಒಂದು ಡಜನ್ ಬಳೆ ಕೊಡಿಸ್ತಿನಿ ಹಾಕಿಕೊಳ್ಳೊಕೆ ಹೇಳಿ: ಡಾ.ಕೆ ಸುಧಾಕರ್
ಚಿಕ್ಕಬಳ್ಳಾಪುರ: ಶಾಸಕ ಪ್ರದೀಪ್ ಈಶ್ವರ್‌ಗೆ ಒಂದು ಡಜನ್ ಬಳೆ ಕೊಡಿಸ್ತಿನಿ ಹಾಕಿಕೊಳ್ಳೊಕೆ ಹೇಳಿ ಎಂದು ಚಿಕ್ಕಬಳ್ಳಾಪುರ ಸಂಸದ ಡಾ.ಕೆ ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ಸಾವರ್ವಜನಿಕರ ಕುಂದು ಕೊರತೆಗಳನ್ನ ಆಲಿಸಿ ಮಾತನಾಡಿದ ಸಂಸದ[more...]
ಎಷ್ಟೇ ಡಯೆಟ್ ಮಾಡಿದ್ರೂ ಸಣ್ಣ ಆಗ್ತಿಲ್ವಾ!? ಹಾಗಿದ್ರೆ ಈ ಟ್ರಿಕ್ಸ್ ಫಾಲೋ ಮಾಡಿ, ರಿಸಲ್ಟ್ ಗ್ಯಾರಂಟಿ!
ಬೆಲ್ಲ ಮತ್ತು ತುಪ್ಪ, ಈ ಎರಡೂ ಆಹಾರಗಳು ಸಾಮಾನ್ಯವಾಗಿ ಭಾರತೀಯ ಮನೆಗಳಲ್ಲಿ ಕಂಡುಬರುತ್ತವೆ ಮತ್ತು ಈ ಸಂಯೋಜನೆಯನ್ನು ಸಾಮಾನ್ಯವಾಗಿ ಊಟದ ನಂತರ ಸಿಹಿತಿಂಡಿಯಾಗಿ ಸವಿಯಲಾಗುತ್ತದೆ. ಅಲ್ಲದೇ ಇವುಗಳನ್ನು ತೂಕ ಇಳಿಸಲು ಕೂಡ ಬಳಸಲಾಗುತ್ತದೆ. ಬೆಲ್ಲ[more...]
ಮೊದಲ ವಾರವೇ ಬಿಗ್ ಬಾಸ್ ಶೋ ನಿಂದ ಹೊರಬಂದ DBOSS ಅಭಿಮಾನಿ: ಯಮುನಾಗೆ ಮಾತೇ ಮುಳುವಾಯ್ತಾ!?
ಬಿಗ್ ಬಾಸ್ ಕನ್ನಡ ಸೀಸನ್ 11’ ರಿಯಾಲಿಟಿ ಶೋನಲ್ಲಿ ಮೊದಲ ವಾರದ ಎಲಿಮಿನೇಷನ್ ಪ್ರಕ್ರಿಯೆ ನಡೆದಿದ್ದು, D BOSS ಅಭಿಮಾನಿ ಯಮುನಾ ಶ್ರೀನಿಧಿ ಅವರು ಒಂದೇ ವಾರದಲ್ಲಿ ಆಟ ಮುಗಿಸಿದ್ದಾರೆ. ನಟಿ ಯಮುನಾ ಶ್ರೀನಿಧಿ[more...]
ಯುವಕರನ್ನು ಡ್ರಗ್ಸ್ ದಂಧೆಯತ್ತ ಕಾಂಗ್ರೆಸ್ ಕೊಂಡೊಯ್ಯುತ್ತಿದೆ: ಅಮಿತ್ ಶಾ ವಾಗ್ದಾಳಿ!
ನವದೆಹಲಿ;- ಕಾಂಗ್ರೆಸ್ ಯುವಕರನ್ನು ಡ್ರಗ್ಸ್ ದಂಧೆಯತ್ತ ಕೊಂಡೊಯ್ಯುತ್ತಿದೆ ಎಂದು ಕೇಂದ್ರ ಸಚಿವ ಅಮಿತ್ ಶಾ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಟೀಕಿಸಲು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅಮಿತ್ ಶಾ, ಪಂಜಾಬ್ ಮತ್ತು[more...]
1.5 ಲಕ್ಷ ರೂ. ಮೌಲ್ಯದ IPhone ಡೆಲಿವರಿ ಮಾಡಲು ಹೋದ ಯುವಕನ ಹತ್ಯೆ! ಯಾಕೆ ಗೊತ್ತಾ..?
ಉತ್ತರ ಪ್ರದೇಶ:- ಇಲ್ಲಿನ ರಾಜಧಾನಿ ಲಕ್ನೋನಲ್ಲಿ ಆಘಾತಕಾರಿ ಘಟನೆ ಜರುಗಿದೆ. ಐಫೋನ್ ಡೆಲಿವರಿ ಮಾಡಲು ಬಂದಿದ್ದ ಏಜೆಂಟ್ ಭರತ್ ಎಂಬುವವರನ್ನು ಗಜಾನನ ಎಂಬಾತ ಸಹಚರರ ಜತೆ ಸೇರಿ ಹತ್ಯೆ ಮಾಡಿದ್ದಾರೆ. ವ್ಯಕ್ತಿ ಫ್ಲಿಪ್ಕಾರ್ಟ್ ಮೂಲಕ[more...]