Tag: #KarnatakaNewsLive #KannadaNewsChannel #LiveNews #LatestNews #KarnatakaNews #KarnatakaLatestNews
ಬಟ್ಟೆ ಕೊಳ್ಳುವ ವಿಚಾರಕ್ಕೆ ಪತಿ-ಪತ್ನಿ ನಡುವೆ ಜಗಳ: ಬೆಂಕಿ ಹಚ್ಚಿ ಕೊಂದ ಗಂಡ
ನೆಲಮಂಗಲ: ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆಯಲ್ಲಿ ಪತಿ ಕ್ಷುಲ್ಲಕ ವಿಚಾರದಲ್ಲಿ ಪತ್ನಿಯನ್ನ ಕೊಲೆ ಮಾಡಿ ಮನೆಯಲ್ಲೇ ಪೆಟ್ರೋಲ್ ಸುರಿದು ಸುಟ್ಟಿರುವ ಘಟನೆ ನಡೆದಿದೆ. ಈ ಘಟನೆ ಎರಡು ಮೂರು ದಿನಗಳ ಹಿಂದೆ[more...]
ಬೆಂಗಳೂರಿನಲ್ಲಿ ಯುವತಿ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಸಂತ್ರಸ್ತೆ ಮೇಲೆಯೇ ‘FIR’ ದಾಖಲು..!
ಬೆಂಗಳೂರು: ಮೊನ್ನೆ ರಾತ್ರಿ ಪಾರ್ಟಿ ಮುಗಿಸಿ ಮನೆಗೆ ಹೋಗುವ ವೇಳೆ ಯುವತಿ ಮೇಲೆ ಅತ್ಯಾಚಾರ ಎಸೆಗಿರುವ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಕೇಸ್ ಸಂಬಂಧ ಪೊಲೀಸರು ಹೆಚ್ಎಸ್ಆರ್ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಯುವತಿ[more...]
ಯೂತ್ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಹೆಸರೇಳಿಕೊಂಡು ವಿದ್ಯಾರ್ಥಿ ಕಿಡ್ನಾಪ್: ದಾಖಲಾಯ್ತು FIR!
ಬೆಂಗಳೂರು:- ನಲಪಾಡ್ ಯೂತ್ ಕಾಂಗ್ರೆಸ್ ಹೆಸರೇಳಿಕೊಂಡು ವಿದ್ಯಾರ್ಥಿ ಕಿಡ್ನಾಪ್ ಮಾಡಿ ಕಿರುಕುಳ ನೀಡಿದ್ದ 9 ಜನರ ವಿರುದ್ಧ FIR ದಾಖಲಾಗಿದೆ. ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಕೆಲ ಕಿಡಿಗೇಡಿಗಳು ನಾವು ಯೂತ್ ಕಾಂಗ್ರೆಸ್[more...]
ಪಾಳುಬಿದ್ದ ಮನೆಗೆ ಕರೆದೊಯ್ದು ರೇಪ್: ಪರಿಚಿತನಿಂದಲೇ ಕೃತ್ಯ!
ಯಾದಗಿರಿ:- ಈ ಕಾಲದಲ್ಲಿ ಯರನ್ನ ನಂಬೋದು ಮರ್ರೆ. ಜೊತೆಯಲ್ಲಿದ್ದುಕೊಂಡೇ ಕತ್ತು ಕೊಯ್ದು ಬಿಡ್ತಾರೆ. ಅದರಲ್ಲೂ ಹೆಣ್ಣು ಮಕ್ಕಳು ಪಾಪ ಅಣ್ಣ-ತಮ್ಮ ಸ್ನೇಹಿತ ಎಂದು ಕೊಂಡವರಿಂದಲೇ ಮೋಸ ಆಗಿರುವ ಎಷ್ಟೋ ಉದಾಹರಣೆ ಇವೆ. ಎಸ್ ಅಂತದ್ದೇ[more...]
ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ 16 ವರ್ಷ ಪೂರೈಸಿದ ವಿರಾಟ್: ವಿಶ್ವ ಮೆಚ್ಚಿದ ವಿಕ್ರಮನ ಸಾಧನೆ ಅಮರ!
ವಿಶ್ವ ಮೆಚ್ಚಿದ ವಿಕ್ರಮ. ಮನೋಜ್ಞ ಆಟದ ಮಾಯಾವಿ. ಕ್ರಿಕೆಟ್ ರಣರಂಗದ ರಣಚತುರ. ಬೌಲರ್ಸ್ ಪಾಲಿಗೆ ದುಸ್ವಪ್ನಕಾರ. ಬ್ಯಾಟ್ ಇರೋದು ಘರ್ಜಿಸೋಕೆ, ಸೆಂಚುರಿಗಳ ಸರಮಾಲೆ ಕಟ್ಟೋಕೆ ಅನ್ನೋದನ್ನ ತೋರಿಸಿಕೊಟ್ಟ ತ್ರಿವಿಕ್ರಮ. ಇವರು ಬೇರೆ ಯಾರು ಅಲ್ಲ[more...]
ಕ್ಷುಲ್ಲಕ ವಿಚಾರಕ್ಕೆ ಗಲಾಟೆ: ಕತ್ತರಿಯಿಂದ ಚುಚ್ಚಿ ದಲಿತ ಯುವಕನನ್ನು ಕೊಂದ ಕ್ಷೌರಿಕ!
ಕೊಪ್ಪಳ:-ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದು ಕತ್ತರಿಯಿಂದ ಚುಚ್ಚಿ ದಲಿತ ಯುವಕನನ್ನು ಕ್ಷೌರಿಕ ಕೊಂದಿರುವ ಘಟನೆ ಜರುಗಿದೆ. ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಗನಹಾಳ ಗ್ರಾಮದಲ್ಲಿ ದಲಿತ ಯುವಕ ಯಮನೂರಸ್ವಾಮಿ ಬಂಡಿಹಾಳ ಎಂಬುವವನನ್ನು ಕಟಿಂಗ್ ಮಾಡುವ ಕತ್ತರಿಯಿಂದ[more...]
ಒಗ್ಗರಣೆಗೆ ಮಾತ್ರ ಸೀಮಿತವಲ್ಲ ಜೀರಿಗೆ: ಅನೇಕ ರೋಗಗಳಿಗೆ ರಾಮಬಾಣ ಈ ಸಣ್ಣ ಕಾಳುಗಳು!
ಭಾರತದಲ್ಲಿ ಜೀರಿಗೆಯನ್ನು ಒಗ್ಗರಣೆ ತಯಾರಿಕೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಮಜ್ಜಿಗೆ, ಸಲಾಡ್, ಪಲ್ಯಗಳನ್ನು ತಯಾರಿಸಲು ಸಹ ಇದನ್ನು ಬಳಸಲಾಗುತ್ತದೆ. ಅವು ಸಾಮಾನ್ಯವಾಗಿ ಪರಿಮಳವನ್ನು ಬಿಡುಗಡೆ ಮಾಡುವವರೆಗೆ ಹುರಿಯುತ್ತಾರೆ. ಇದರ ಆರೋಗ್ಯ ಪ್ರಯೋಜನಗಳನ್ನು ತಿಳಿದವರೇ ಬಲ್ಲರು. ಸದಾ ಲಭ್ಯವಿರುವ ಈ[more...]
ಬೆಳ್ಳಂಬೆಳಗ್ಗೆ ಭೀಕರ ಅಪಘಾತ: ಸರ್ಕಾರಿ ಬಸ್ ಡಿಕ್ಕಿಯಾಗಿ ಒಂದೇ ಕುಟುಂಬದ ನಾಲ್ವರು ಸಾವು
ಗದಗ:- ಬೆಳ್ಳಂಬೆಳಗ್ಗೆ ಭೀಕರ ಅಪಘಾತ ಸಂಭವಿಸಿದೆ. ಜಿಲ್ಲೆ ನರಗುಂದ ತಾ. ಕೊಣ್ಣೂರ ಗ್ರಾಮದ ಹೊರವಲಯದಲ್ಲಿ ಸಾರಿಗೆ ಬಸ್- ಕಾರು ನಡುವೆ ಅಪಘಾತ ಸಂಭವಿಸಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಘಟನೆ ಜರುಗಿದೆ. ಮೃತರು ಕಲ್ಲಾಪೂರ[more...]
ಭಾರತದಲ್ಲಿರುವ ಮುಸ್ಲಿಂ ಸೇರಿ ಪ್ರತಿಯೊಬ್ಬರು ಹಿಂದೂಗಳೇ: ವಚನಾನಂದ ಶ್ರೀ!
ಭಾರತದಲ್ಲಿರುವ ಪ್ರತಿಯೊಬ್ಬರು ಕೂಡ ಹಿಂದೂಗಳೇ. ದೇಶ ಹಾಗೂ ಸಮುದಾಯ ಅಂತಾ ಬಂದಾಗ ನಾವೆಲ್ಲಾ ಹಿಂದೂಗಳು. ಬೇರೆ ಧರ್ಮಗಳು ಹುಟ್ಟುವ ಮೊದಲೇ ಇದ್ದಿದ್ದೇ ಹಿಂದೂ ಧರ್ಮ. ಜಗತ್ತಿನ ಸಿದ್ಧಾಂತ ತತ್ವಗಳಿಗೆ ಮೂಲವೇ ಹಿಂದೂ ಧರ್ಮವಾಗಿದೆ ಎಂದು[more...]
ರೇಣುಕಾಸ್ವಾಮಿ ಕೊಲೆ ಕೇಸ್ ಬಗ್ಗೆ ಸ್ಪೋಟಕ ಮಾಹಿತಿ ನೀಡಿದ ಬೆಂಗಳೂರು ಕಮಿಷನರ್!
ಬೆಂಗಳೂರು:- ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ಬಗ್ಗೆ ಬೆಂಗಳೂರು ಕಮಿಷನರ್ ದಯಾನಂದ್ ಅವರು ಸ್ಪೋಟಕ ಮಾಹಿತಿ ನೀಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಅಂತಿಮ ಘಟ್ಟ ತಲುಪಿದೆ. ಮೌಖಿಕ, ಸಾಂಧರ್ಭಿಕ ಮತ್ತು ತಾಂತ್ರಿಕ ಸಾಕ್ಷ್ಯಗಳನ್ನು[more...]