ಎಂಜನೀಯರ್ ವಿರುದ್ಧ ಸಚಿವ ಶಿವರಾಜ್ ತಂಗಡಗಿ ಗರಂ.ಸಸ್ಪೆಂಡ್ ಮಾಡಸ್ತೇನಿ ಅಂತಾ ಎಚ್ಚರಿಕೆ.

ಎಂಜನೀಯರ್ ವಿರುದ್ಧ ಸಚಿವ ಶಿವರಾಜ್ ತಂಗಡಗಿ ಗರಂ.ಸಸ್ಪೆಂಡ್ ಮಾಡಸ್ತೇನಿ ಅಂತಾ ಎಚ್ಚರಿಕೆ. ಕೊಪ್ಪಳ:-ಏನ್ರೀ ನಿಮಗ ಮೀಟಿಂಗ್ ಇದ್ದಾಗ ಬಿಪಿ ಶುಗರ್ ಬರತ್ತಾ.ಸರಕಾರಿ ಕೆಲಸ ಮಾಡಲು ಬಂದಿದ್ದೀರಾ ಇಲ್ಲಾ ಬೇರೆ ಕೆಲಸ ಮಾಡಲು ಬಂದಿದ್ದೀರಾ.ನೀವ್ ಹಿಂಗ[more...]