Tag: Kundagol former sucide
ಸಾಲಬಾಧೆ ಅನ್ನದಾತ ಸಾವಿಗೆ ಶರಣು.ಸರಕಾರ ಬ್ಯಾಂಕಗಳಿಗೆ ಸೂಚಿಸಬೇಕಾಗಿದೆ ಸಾಲ ವಸೂಲಾತಿ ನಿಲ್ಲಿಸಲು.
ರೈತ ಆತ್ಮಹತ್ಯೆ - ಸಾಲ ಬಾಧೆಯಿಂದ ಬೇಸತ್ತು ಆತ್ಮಹತ್ಯೆಗೆ ಶರಣಾದ ರೈತ ಯಲ್ಲಪ್ಪ ಕುಂದಗೋಳ - ಸಾಲಭಾಧೆಯಿಂದ ಬೇಸತ್ತು ರೈತನೊರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡದಲ್ಲಿ ನಡೆದಿದೆ.ಹೌದು ಜಿಲ್ಲೆಯಲ್ಲಿ ಸಾಲಭಾಧೆಯಿಂದ ರೈತರು ಸಾವಿಗೆ ಶರಣಾಗುತ್ತಿರುವುದು[more...]