Tag: Kundagol town panchayat srory
ಮಹಿಳೆಯೊಂದಿಗೆ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಅನುಚಿತ ವರ್ತನೆ ಆರೋಪ.
ಹುಬ್ಬಳ್ಳಿ. ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ನವೀನ ಡೊಂಬರ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದರಾ. ಪಟ್ಟಣದ ಸರಕಾರಿ ಶಾಲೆ ನಂಬರ 2 ರ ಶೌಚಾಲಯದ ಕಿಡಕಿ ಬದಲಿಸುವಂತೆ ಅಲ್ಲಿನ ಸಾರ್ವಜನಿಕರು ಮನವಿ[more...]