ಸಿಎಂ ಮನೆ ಒಳಗೆ ಹೋಗಲು ಕಾರ್ಯಕರ್ತನೊಬ್ಬ ಹೈಡ್ರಾಮಾ.ನಾವ ವೋಟ್ ಹಾಕಿದವರು,ನಮ್ಮನ್ನ ಒಳಗೆ ಬಿಡಲು ನಿಮ್ಮದೇನು ಎಂದು ಪೋಲೀಸರಿಗೆ ಅವಾಜ್ ಹಾಕಿದ ಕಾರ್ಯಕರ್ತ.

ಮೈಸೂರು ಸಿಎಂ ಮನೆ ಒಳಗೆ ಹೋಗಲು ಕಾರ್ಯಕರ್ತನೊಬ್ಬ ಹೈಡ್ರಾಮಾ ನಡೆಸಿದ್ದಾರೆ.ಪೋಲೀಸರೊಂದಿಗೆ ವಾಗವಾದಕ್ಕಿಳಿದು ಎಲ್ಲರ ಗಮನ ಸೆಳೆದು ಸಿ.ಎಂ ಮನೆ ಒಳಗೆ ಹೋದ ಪ್ರಸಂಗ ನಡೆಯಿತು. ಮ್ಯೆಸೂರಿನ ಸಿಎಂ ಮನೆ ಮನೆಗೆಬಂದ ಕಾರ್ಯಕರ್ತನನ್ನು ಪೊಲೀಸರು ತಡೆದಿದ್ದರ[more...]