ಮುಡಾ ಸಂಕಷ್ಟ: ಲೋಕಾಯುಕ್ತ ಆಯ್ತು ಈಗ ED ಭೀತಿ – ಸಿಎಂಗೆ ಫುಲ್ ಟೆನ್ಶನ್

ಬೆಂಗಳೂರು: ಮುಡಾ ಹಗರಣ ಸಿಎಂ ಸಿದ್ದರಾಮಯ್ಯಗೆ ಒಂದಿಲ್ಲೊಂದು ಸಂಕಷ್ಟಗಳನ್ನು ತಂದೊಡ್ಡುತ್ತಲೇ ಇದೆ. ಈ ಎಲ್ಲ ಸಂಕಷ್ಟಗಳನ್ನು ದಾಟಿ ಸಿಎಂ ನಿನ್ನೆ ಲೋಕಾಯುಕ್ತ ಅಧಿಕಾರಿಗಳ ವಿಚಾರಣೆ ಎದುರಿಸಿ ಬಂದಿದ್ದಾರೆ. ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಸಂಕಷ್ಟ[more...]

IPL 2025: RCB ಪಯಣ ಮುಗಿದಿಲ್ಲ: ತಂಡದಲ್ಲೇ ಉಳಿಯೋ ಸುಳಿವು ಕೊಟ್ಟ ಗ್ಲೆನ್ ಮ್ಯಾಕ್ಸ್ ವೆಲ್!

IPL ಮೆಗಾ ಹರಾಜಿಗೆ ದಿನಗಣನೆ ಆರಂಭವಾಗಿದ್ದು, ಹೀಗಾಗಿ ಎಲ್ಲಾ ಪ್ರಾಂಚೈಲಿಗಳು ಸ್ಟಾರ್ ಆಟಗಾರರ ಮೇಲೆ ಕಣ್ಣಿಟ್ಟಿದೆ. ಹೀಗಾಗಲೇ RCB ಮೂವರು ಆಟಗಾರನ್ನು ಉಳಿಸಿಕೊಂಡು ಸ್ಟಾರ್ ಆಟಗಾರರಿಗೆ ಕೊಕ್ ಕೊಟ್ಟಿದೆ. ಈಗಾಗಲೇ ರಾಯಲ್​ ಚಾಲೆಂಜರ್ಸ್​ ಬೆಂಗಳೂರು[more...]

ಲಕ್ಷ್ಮಿ ನಿವಾಸದ ಚಿನ್ನು ಮರಿಗೆ ಕೂಡಿಬಂತು ಕಂಕಣಭಾಗ್ಯ: ಚಂದನಾ ಕೈ ಹಿಡಿಯುತ್ತಿರೋ ಹುಡುಗ ಯಾರು!?

ಕಿರುತೆರೆಯ ಚೆಂದದ ನಟಿ ಚಂದನಾ ಅನಂತಕೃಷ್ಣ. ಗೊಂಬೆಯಂತಿರೋ ಈ ನಟಿಗೆ ವಿಕೇಂಡ್​​ನಲ್ಲಿ ಪ್ರಸಾರವಾಗುತ್ತಿರುವ ಭರ್ಜರಿ ಬ್ಯಾಚುಲರ್ಸ್​ ಶೋಗೆ ಅವಕಾಶ ಸಿಕ್ಕಿತ್ತು. ಕಿರುತೆರೆಯಿಂದ ಕೊಂಚ ಬ್ರೇಕ್ ತೆಗೆದುಕೊಂಡ ನಟಿ ಚಂದನ ಭರ್ಜರಿ ಬ್ಯಾಚುಲರ್ಸ್​ ವೇದಿಕೆ ಹತ್ತಿದ್ದರು.[more...]

ಆಘಾತಕಾರಿ ಘಟನೆ: ಆಸ್ಪತ್ರೆ ಮಹಿಳಾ ಶೌಚಾಲಯದಲ್ಲಿ ಕ್ಯಾಮರಾ ಇಟ್ಟಿದ್ದ ವಾರ್ಡ್ ಬಾಯ್ ಅಂದರ್!

ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಆಘಾತಕಾರಿ ಘಟನೆಯೊಂದು ಜರುಗಿದೆ. ಆಸ್ಪತ್ರೆಯ ಮಹಿಳೆಯರ ಶೌಚಾಲಯದಲ್ಲಿ ಕ್ಯಾಮರಾ ಇಟ್ಟಿದ್ದ ವಾರ್ಡ್​ಬಾಯ್​ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಯಲ್ಲಾಲಿಂಗ ಬಂಧಿತ ಆರೋಪಿ. ತಿಲಕನಗರದ ಆಸ್ಪತ್ರೆಯಲ್ಲಿ ವಾರ್ಡ್ ಸಹಾಯಕನಾಗಿ ಕೆಲಸ ಮಾಡುತ್ತಿದ್ದ.ಅಕ್ಟೋಬರ್ 31[more...]

BBK11: ನಿಲ್ಲೆ ನಿಲ್ಲೆ ಕಾವೇರಿ ಟಾಸ್ಕ್ ನಲ್ಲಿ ಕಿರಿಕ್: ಗೋಲ್ಡ್ ಸುರೇಶ್ʼಗೆ ಶಾಪ ಹಾಕಿದ ಅನುಷಾ, ಯಾಕೆ!?

ಆ ಪಾಪ ನಿನ್ನ ಗ್ಯಾರಂಟಿ ಸುಮ್ನೆ ಬಿಡಲ್ಲ ಎಂದು ಹೇಳುವ ಮೂಲಕ ಗೋಲ್ಡ್​ ಸುರೇಶ್​ಗೆ ಅನುಷಾ ಶಾಪ ಹಾಕಿದ್ದಾರೆ.ನಿನ್ನೆ ಬಿಗ್​ಬಾಸ್​ ಕೊಟ್ಟ ನಿಲ್ಲೆ ನಿಲ್ಲೆ ಕಾವೇರಿ ಟಾಸ್ಕ್​ನಲ್ಲಿ ಸ್ಪರ್ಧಿಗಳ ಮಧ್ಯೆ ಗಲಾಟೆ ನಡೆದಿದೆ. ಆಗ[more...]

Weird Culture: ವಿಚಿತ್ರ ಸಂಪ್ರದಾಯ; ಈ ಗ್ರಾಮದಲ್ಲಿ ಪ್ರತಿಯೊಬ್ಬ ಪುರುಷ 2 ಮದುವೆ ಆಗಲೇಬೇಕಂತೆ!

ನಮ್ಮ ದೇಶದಲ್ಲಿ ಪ್ರದೇಶವನ್ನು ಅವಲಂಬಿಸಿ ಅನೇಕ ವಿಭಿನ್ನ ಸಂಪ್ರದಾಯಗಳನ್ನು ಅನುಸರಿಸಲಾಗುತ್ತದೆ. ಈಗ ಅಂತಹ ವಿಚಿತ್ರ ಪದ್ಧತಿಯ ಬಗ್ಗೆ ಈ ಸುದ್ದಿಯಲ್ಲಿ ತಿಳಿಯೋಣ. ಈ ಹಳ್ಳಿಯಲ್ಲಿ ಪುರುಷರು ಎರಡು ಮದುವೆಗಳನ್ನು ಮಾಡಿಕೊಳ್ಳಬೇಕು. ಅದನ್ನು ಯಾರೂ ತಡೆಯುವುದೇ[more...]

ವಾಹನ ಸವಾರರ ಗಮನಕ್ಕೆ: ಈ ದಿನಾಂಕದಲ್ಲಿ HSRP ನಂಬರ್ ಪ್ಲೇಟ್ ಅಳವಡಿಸೋದು ಕಡ್ಡಾಯ! ಮಿಸ್ ಆದ್ರೆ ಕ್ರಮ ಫಿಕ್ಸ್!?

ಬೆಂಗಳೂರು:- ವಾಹನ ಸವಾರರೇ ಈ ಸುದ್ದಿ ಮಿಸ್ ಮಾಡ್ದೆ ನೋಡಿ. ಈ ಕೆಲಸ ಮಾಡದಿದ್ರೆ ಕ್ರಮ ಫಿಕ್ಸ್ ಎನ್ನಲಾಗಿದೆ. ಹೆಚ್ಎಸ್ಆರ್​​ಪಿ ನಂಬರ್ ಪ್ಲೇಟ್ ಅಳವಡಿಸಲು ಈಗಾಗಲೇ ರಾಜ್ಯ ‌ಸರ್ಕಾರ ಮೂರ್ನಾಲ್ಕು ಬಾರಿ ಬಾರಿ ಗಡುವು[more...]

ಆಫ್ರೊ-ಏಷ್ಯಾ ಕಪ್ ಟೂರ್ನಿಗೆ ಮತ್ತೆ ಚಾಲನೆ ನೀಡಲು ಆಯೋಜಕರ ಚಿಂತನೆ.!

ಆಫ್ರಿಕಾ ಮತ್ತು ಏಷ್ಯಾ ಖಂಡಗಳ ನಡುವಣ ಈ ಟೂರ್ನಿಯಲ್ಲಿ ಏಷ್ಯನ್ ಇಲೆವೆನ್ ಹಾಗೂ ಆಫ್ರಿಕಾ ಇಲೆವೆನ್ ಕಣಕ್ಕಿಳಿಯಲಿದೆ. 2007 ರಲ್ಲಿ ಕೊನೆಯ ಬಾರಿ ಆಯೋಜನೆಗೊಂಡಿದ್ದ ಈ ಟೂರ್ನಿಗೆ ಮತ್ತೆ ಚಾಲನೆ ನೀಡಲು ಆಯೋಜಕರು ಮುಂದಾಗಿದ್ದಾರೆ.[more...]

ಬಿಗ್ ಬಾಸ್ ನಿಂದ ಎಲಿಮಿನೇಟ್ ಆದ ಮಾನಸ ಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ!?

ಬಿಗ್ ಬಾಸ್ ಕನ್ನಡ ಸೀಸನ್ 11’ರಿಂದ ಮಾನಸಾ ಔಟ್ ಆಗಿದ್ದಾರೆ. ಐದು ವಾರಕ್ಕೆ ಅವರು ಎಲಿಮಿನೇಟ್ ಆಗಿದ್ದಾರೆ. ಅವರು ಮನೆಯಿಂದ ಹೊರ ಹೋಗುವಾಗ ಕಣ್ಣೀರು ಹಾಕಿದ್ದಾರೆ. ಸ್ಪರ್ಧಿಗಳ ಸಂಭಾವನೆ ವಿಚಾರ ಚರ್ಚೆಗೆ ಬರೋದು ಸಾಮಾನ್ಯ.[more...]

US Elections 2024: ಅಮೆರಿಕಾ ಅಧ್ಯಕ್ಷೀಯ ಚುನಾವಣೆ: ಡೊನಾಲ್ಡ್ ಟ್ರಂಪ್ʼಗೆ ಭರ್ಜರಿ ಗೆಲುವು

ವಾಶಿಂಗ್ಟನ್: ಇಡೀ ಜಗತ್ತೇ ಭಾರೀ ಕುತೂಹಲದಿಂದ ಕಾಯುತ್ತಿರೋ ಬಹುನಿರೀಕ್ಷಿತ 2024ರ ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಮತ ಎಣಿಕೆ ಕಾರ್ಯ ಮುಗಿದಿದ್ದು,  ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ನ ಡೊನಾಲ್ಡ್‌ ಟ್ರಂಪ್‌ ಐತಿಹಾಸಿಕ ಗೆಲುವು ದಾಖಲಿಸಿದ್ದಾರೆ. ಅಮೆರಿಕದ 47ನೇ[more...]