ಅಕ್ರಮ ಮರಳು ದಂಧೆಕೋರರಿಂದ ಇಬ್ಬರು ವ್ಯಕ್ತಿಗಳ ಕಿಡ್ನ್ಯಾಪ್.ಕ್ರಷ್ಣಾ ನದಿಗೆ ಎಸೆಯುವ ಪ್ಲ್ಯಾನ್ ಪ್ಲಾಪ್?

ಯಾದಗಿರಿ ಅಕ್ರಮ ಮರಳು ದಂಧೆ ವಿಡಿಯೋ ಮಾಡಲು ಹೋದ ಇಬ್ಬರು ಯುವಕರ ಮೇಲೆ ಹಲ್ಲೆ ಮಾಡಿ ಕಾರಿನ ಡಿಕ್ಕಿಯಲ್ಲಿ ಹಾಕಿದ ಅಮಾನವೀಯ ಘಟನೆ ಯಾದಗಿರಿ ಜಿಲ್ಲೆಯ ಶಹಪುರ ತಾಲೂಕಿನ ವಿಭೂತಳ್ಳಿ ಬಳಿ ನಡೆದಿದೆ. ಅಕ್ರಮ[more...]