ಜಿಲ್ಲಾ ಪಂಚಾಯತ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣ.ಧಾರವಾಡಕ್ಕೆ ಬಂದ ಸಿಬಿಐ.

  ಧಾರವಾಡ ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯತ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಪೋಲೀಸ ಇನ್ಸ್ಪೆಕ್ಟರ್ ಚನ್ನಕೇಶವ್ ಟಿಂಗರಿಕರ ಬಂಧನಕ್ಕೆ ಸಿಬಿಐ ಪೋಲೀಸರು ಧಾರವಾಡಕ್ಕೆ ಬಂದರೂ ಟಿಂಗರಿಕರ ಸಿಬಿಐದವರ ಕಣ್ಣು ತಪ್ಪಿಸಿದ್ದಾರೆ.ಆದರೂ[more...]