ಕಟ್ಟಾ ಶಿಷ್ಯನ ಬತ್೯ಡೇ ಆಚರಿಸಿದ ಕಾಂಗ್ರೆಸ್ ಮುಖಂಡ.ಕೇಕ್ ತಿನ್ನಿಸಿ ಶುಭ ಹಾರೈಸಿದ ಬಿ.ಕೆ.ಹರಿಪ್ರಸಾದ.
ಹುಬ್ಬಳ್ಳಿ:-ಕಟ್ಟಾ ಶಿಷ್ಯನ ಹುಟ್ಟು ಹಬ್ಬವನ್ನು ಕಾಂಗ್ರೆಸ್ ಮುಖಂಡ ಬಿಕೆ ಹರಿಪ್ರಸಾದ್ ಆಚರಿಸಿದರು.ಕೇಕ್ ತಿನ್ನಿಸುವ ಮೂಲಕ ಶುಭ ಹಾರೈಸಿದರು.
ಹುಬ್ಬಳ್ಳಿಯ ಪ್ರವಾಸಿ ಮಂದಿರದಲ್ಲಿ ಶಿಷ್ಯ ಹಾಜಿ ಹುಟ್ಟು ಹಬ್ಬ ಆಚರಣೆ ಮಾಡಿದ ಹರಿಪ್ರಸಾದ್.ಹ್ಯಾಪಿ ಬತ್೯ಡೇ ಅನ್ನೋ ಮೂಲಕ ಜೀವನದಲ್ಲಿ ಯಶಸ್ವಿಯಾಗು ಎಂದು ಶುಭಕೋರಿದರು.ಈ ಒಂದು ಹುಟ್ಟು ಹಬ್ಬ ಆಚರಣೆಯಲ್ಲಿ ಧಾರವಾಡ ಲೋಕಸಭಾ ಟಿಕೆಟ್ ಆಕಾಂಕ್ಷಿ ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ಉಪಸ್ಥಿತರಿದ್ದರು
ಹುಟ್ಟು ಹಬ್ಬ ಆಚರಣೆಯ ನಂತರ ಬಿಕೆ ಹರಿಪ್ರಸಾದ ಧಾರವಾಡ ಲೋಕಸಭೆ ಚುನಾವಣೆಗೆ ನೀನೇ ಸೂಕ್ತ ಅಬ್ಯೆರ್ಥಿ.ನನ್ನ ರೆಕಮಂಡ್ ನಿನಗೆ ಎಂದು ಹರಿಪ್ರಸಾದ ರಜತ್ ಉಳ್ಳಾಗಡ್ಡಿಮಠ ಆಶ್ವಾಸನೆ ನೀಡಿ ಜೋಶಿ ವಿರುದ್ಧ ಸೂಕ್ತ ಅಬೆರ್ಥಿ ಎಂದರು.ಕೆಲವು ಹೊತ್ತು ಧಾರವಾಡ ಲೋಕಸಭೆಯ ವಿಚಾರವನ್ನು ರಜತ್ ಅವರ ಜೊತೆಗೆ ಚರ್ಚೆ ಮಾಡಿದರು.
ಉದಯ ವಾರ್ತೆ ಹುಬ್ಬಳ್ಳಿ.