ನಾನು ಕಾಂಗ್ರೆಸ್ ಪಕ್ಷ ಬಿಡಲ್ಲಾ.ಸುಳ್ಳು ಸುದ್ದಿಗೆ ಕಿವಿಗೊಡಬೇಡಿ ಎಂದು ಉದ್ಯಮಿ ವೀರೇಶ ಉಂಡಿ ಸ್ಪಷ್ಟನೆ.
ಹುಬ್ಬಳ್ಳಿ:-ಜಗದೀಶ ಶೆಟ್ಟರ ಬಿಜೆಪಿ ಸೇರಿದ ಕೆಲ ಘಂಟೆಗಳಲ್ಲಿ ವೀರೇಶ ಉಂಡಿ ಅಪಾರ ಬೆಂಬಲಿಗರೊಂದಿಗೆ ನಾಳೆ ಬಿಜೆಪಿ ಸೇರಲಿದ್ದಾರೆ ಎಂದು ಸುಳ್ಳು ಸುದ್ದಿ ಹರಿದಾಡುತ್ತವೆ.ಇದು ಸತ್ಯಕ್ಕೆ ದೂರವಾಗಿರುವ ಮಾತು ನಾನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿದ್ದು ಕೊನೆಯವರೆಗೂ ಕಾಂಗ್ರೆಸ್ ಪಕ್ಷದಲ್ಲಿ ಇರುತ್ತೇನೆ. ಅನ್ಯರೀತಿ ಅವಕಾಶಕ್ಕಾಗಿ ಪಕ್ಷ ಬದಲಿಸುವ ಗುಣಗಳು ನನ್ನಲ್ಲಿ ಇಲ್ಲಾ.ಸುಳ್ಳು ಸುದ್ದಿಗಳನ್ನು ಹರಿಬಿಡಬಾರದು ಎಂದು ಈ ಮೂಲಕ ಮನವಿ ಮಾಡುತ್ತೇನೆ ಎಂದು ವೀರೇಶ ಉಂಡಿ ತಿಳಿಸಿದ್ದಾರೆ.
ಧನ್ಯವಾದಗಳೊಂದಿಗೆ ವೀರೇಶ್ ಉಂಡಿ ಕೆಪಿಸಿಸಿ ಸಂಯೋಜಕರು ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ