ಐದು ವರ್ಷದ ಕಂದಮ್ಮಳ ಕತ್ತು ಕೊಯ್ದ ಪಾಪಿ ತಾಯಿಯ ಅಸಲಿಯತ್ತು ಬಿಚ್ಚಿಟ್ಟ ಗಂಡ ಕಲ್ಲಯ್ಯ.
ಧಾರವಾಡ:-ನಿನ್ನೆ ಧಾರವಾಡದ ಕಮಲಾಪುರದಲ್ಲಿ ತಾಯಿಯೇ ಐದು ವರ್ಷದ ಕಂದಮ್ಮನನ್ನು ಕತ್ತು ಕೊಯ್ದು ಕೊಲೆ ಮಾಡಿದ ಪಾಪಿ ತಾಯಿಯ ಅಸಲಿಯತ್ತನ್ನ ಬಿಚ್ಚಿಟ್ಟ ಗಂಡ ಕಲ್ಲಯ್ಯ ಹಿರೇಮಠ.
ಕಲ್ಲಯ್ಯ ಏನ ಹೇಳಿದ್ದಾನೆ ಕೇಳಿ
ನಾನೂ ಸಹ ಲವ್ ಅವಳನ್ನ ಲವ್ ಮಾಡಿಯೇ ಮದುವೆ ಆಗಿದ್ದೇ ಮದುವೆ ಆಗಿ ಏಳು ತಿಂಗಳ ನಂತರ ಅವಳ ನಡುವಳಿಕೆಯೇ ಬೇರೆ ಆಯಿತು.ಕಳೆದ ಒಂದೂವರೆ ತಿಂಗಳ ಹಿಂದೆ ನಮ್ಮಿಬ್ಬರ ಡ್ರೈವರ್ಸ್ ಕೂಡಾ ಆಗಿತ್ತು.ನಮಗಿಬ್ಬರಿಗೆ ಅವಳಿ ಮಕ್ಕಳಿದ್ದವು ಅದರಲ್ಲಿ ಒಂದನ್ನು ಕೊಲೆ ಮಾಡಿದ್ದಾಳೆ ಎನ್ನುತ್ತಾ ಹೆಂಡತಿಯ ಅಸಲಿಯತ್ತನ್ನ ಬಿಚ್ಚಿಟ್ಟಿದ್ದಾನೆ.