ಹುಬ್ಬಳ್ಳಿ
ಬಿಲ್ಲ್ ಪಾಸು ಮಾಡಲು ಲಂಚದ ಬೇಡಿಕೆ ಇಟ್ಟಿದ್ದ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜನೀಯರ ಒಬ್ಬರು ಲೋಕಾಯುಕ್ತ ಪೋಲೀಸರ ಬಲೆಗೆ ಬಿದ್ದಿದ್ದಾರೆ.
ಮಂಗಳೂರಿನ ಲೋಕೋಪಯೋಗಿ ಇಲಾಖೆಯಲ್ಲಿ ಗುಣಮಟ್ಟ ಭರವಸೆ ವಿಭಾಗದ ಸಹಾಯಕ ಇಂಜನೀಯರ್ ರೊನಾಲ್ಡ್ ಲೋಬೋ ಅವರೇ ಲೋಕಾಯುಕ್ತ ಪೋಲೀಸರಿಗೆ ಬಿದ್ದ ಇಂಜನೀಯರ.
ರಸ್ತೆ ಕಾಮಗಾರಿಯ ಬಿಲ್ಲ್ ಪಾಸು ಮಾಡಲು ಗುಣಮಟ್ಟ ಪಾಸ ಮಾಡಬೇಕು ಆ ಗುಣಮಟ್ಟ ಪಾಸ ಮಾಡಲು ಇಪ್ಪತ್ತು ಸಾವಿರ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದರು ರೊನಾಲ್ಡ್ ಲೋಬೋ.
ಲಂಚದ ಹಣ ಇಪ್ಪತ್ತು ಸಾವಿರ ಪಡೆಯುತ್ತಿದ್ದಾಗ ಲೋಕಾಯುಕ್ತ ಎಸ್.ಪಿ ಸ್ಯೆಮನ್ ಹಾಗೂ DYSP ಚೆಲುವರಾಜ್ ನೇತ್ರತ್ವದಲ್ಲಿ ದಾಳಿ ನಡೆಸಿ ಇಂಜನೀಯರ ರೋನಾಲ್ಡ ಅವರನ್ನು ಬಲೆಗೆ ಕೆಡವಿದ್ದಾರೆ.
ಉದಯ ವಾರ್ತೆ ಮಂಗಳೂರು.