ಶಾಟ್೯ ಸರ್ಕಿಟ್ ನಿಂದ ಪ್ಯಾಕ್ಟರಿಗೆ ಬೆಂಕಿ.ಸ್ನೇಹಂ ಇಂಟರನ್ಯಾಷನಲ್ ಕಾರ್ಖಾನೆಗೆ ಬೆಂಕಿ. ಲಿಪ್ಟನಲ್ಲಿ ಕಾಣಿಸಿಕೊಂಡ ಬೆಂಕಿ.

Share to all

ಶಾಟ್೯ ಸರ್ಕಿಟ್ ನಿಂದ ಪ್ಯಾಕ್ಟರಿಗೆ ಬೆಂಕಿ.ಸ್ನೇಹಂ ಇಂಟರನ್ಯಾಷನಲ್ ಕಾರ್ಖಾನೆಗೆ ಬೆಂಕಿ. ಲಿಪ್ಟನಲ್ಲಿ ಕಾಣಿಸಿಕೊಂಡ ಬೆಂಕಿ.

ಬೆಳಗಾವಿ:-ಬೆಳಗಾವಿಯ ಹೊರವಲಯದಲ್ಲಿಯ ಸ್ನೇಹಂ ಇಂಟನ್ಯಾಷನಲ್ ಪ್ಯಾಕ್ಟರಿಗೆ ಬೆಂಕಿ ಬಿದ್ದು ಅಪಾರ ಪ್ರಮಾಣದ ಆಸ್ತಿ ಹಾನಿಯಾಗಿದೆ.

ಐದು ಎಕರೆ ಜಮೀನಿನಲ್ಲಿರುವ ಇನ್ಸುಲಿನ್ ಟೇಪ್ ತಯಾರಿಸುವ ಕಾರ್ಖಾನೆ ಎನ್ನಲಾಗಿದ್ದು ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿದ್ದು ಬೆಂಕಿ ನಂದಿಸುವ ಕಾರ್ಯ ಭರದಿಂದ ಸಾಗಿದೆ.ಅಲ್ಲದೇ ಜಿಲ್ಲಾಧಿಕಾರಿ ಮತ್ತು ಪೋಲೀಸ ವರಿಷ್ಠಾಧಿಕಾರಿ ಸ್ಥಳದಲ್ಲಿ ಮುಕ್ಕಾಂ ಹೂಡಿದ್ದು ಕಾರ್ಖಾನೆಯಲ್ಲಿ ಜನರೇನಾದರೂ ಸಿಲುಕಿಕೊಂಡಿದ್ದಾರೆಯೇ ಇಲ್ಲವೋ ಪರಿಶೀಲನೆ ನಡೆಸಿದ್ದಾರೆ.

ಉದಯ ವಾರ್ತೆ
ಬೆಳಗಾವಿ.


Share to all

You May Also Like

More From Author