ಅರಣ್ಯ ಅಧಿಕಾರಿಗೂ ತಟ್ಟಿದ ಹುಲಿ ಉಗುರಿನ ಪೆಂಡೆಂಟ್..

Share to all

ಚಿಕ್ಕಮಗಳೂರು.
ಹುಲಿಯ ಉಗುರಿನ ಪೆಂಡೆಂಟ್ ಧರಿಸಿದ ಪ್ರಕರಣಕ್ಕೆ ಸಂಭಂದಿಸಿದಂತೆ ಅರಣ್ಯ ಅಧಿಕಾರಯನ್ನೂ ಬಿಡದ ಅರಣ್ಯ ಅಧಿಕಾರಿಗಳು ಆರೆಸ್ಟ ಮಾಡಿದ್ದಾರೆ.

ಹೌದು ಹುಲಿ ಉಗುರಿನ ಪೆಂಡೆಂಟ್ ಧರಿಸಿದ ಬಿಗ್ ಬಾಸ್ ಸ್ಪರ್ದಿ ಸಂತೋಷ ಸೇರಿದಂತೆ ಚಿತ್ರನಟರಿಗೂ ಈ ಹುಲಿ ಉಗುರು ಸುತ್ತುಕೊಂಡಿದ್ದು ಒಂದು ಕಡೆ ಆದರೆ ಅರಣ್ಯ ಅಧಿಕಾರಿಗಳೂ ಸಹ ಇದಕ್ಕೆ ಹೊರತಾಗಿಲ್ಲಾ.

ಚಿಕ್ಕಮಗಳೂರಿನ DFO ದರ್ಶನ ಅವರು ಹುಲಿ ಉಗುರು ಪೆಂಡೆಂಟ್ ಧರಿಸಿದ್ದ ಪೋಟೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ಲ ಆಗಿತ್ತು.ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತಿದ್ದಂತೆ ಅರಣ್ಯ ಅಧಿಕಾರಿಗಳು DFO ಗೆ ವಿಚಾರಣೆಗೆ ಹಾಜಾರಾಗುವಂತೆ ನೋಟೀಸ್ ಜಾರಿ ಮಾಡಿದ್ದರು.ಆದರೆ DFO ದರ್ಶನ ವಿಚಾರಣೆಗೆ ಹಾಜರಾಗದೇ ತಪ್ಪಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಅಮಾನತ್ತು ಮಾಡಲಾಗಿತ್ತು.
ಅಮಾನತ್ತು ಆದೇಶ ಹೊರಬೀಳುತ್ತಿದ್ದಂತೆ ಅರಣ್ಯ ಅಧಿಕಾರಿಗಳು DFO ಅವರನ್ನು ಅರಣ್ಯ ಅಧಿಕಾರಿಗಳು ಆರೆಸ್ಟ ಮಾಡಿದ್ದಾರೆ.

ಉದಯ ವಾರ್ತೆ ಚಿಕ್ಕಮಗಳೂರು.


Share to all

You May Also Like

More From Author