ಒಂಬತ್ತು ಬಾರಿ ಚಾಕುವಿನಿಂದ ಇರಿದ ಪೈಯಾಜ್.ಸ್ಥಳದಲ್ಲಿಯೇ ಜೀವ ಬಿಟ್ಟ ಯುವತಿ.

Share to all

ಒಂಬತ್ತು ಬಾರಿ ಚಾಕುವಿನಿಂದ ಇರಿದ ಪೈಯಾಜ್.ಸ್ಥಳದಲ್ಲಿಯೇ ಜೀವ ಬಿಟ್ಟ ಯುವತಿ.

ಹುಬ್ಬಳ್ಳಿ:-ಕಾಂಗ್ರೆಸ್ ಕಾರ್ಪೋರೇಟರ್ ನಿರಂಜನ ಹಿರೇಮಠ ಎಂಬುವರ ಮಗಳನ್ನು ಬಿವಿಬಿ ಕಾಲೇಜು ಆವರಣದಲ್ಲಿ ಬರ್ಭರವಾಗಿ ಹತ್ಯೆ ಮಾಡಿದ ಘಡನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಕಾರ್ಪೋರೇಟರ್ ನಿರಂಜನ ಅವರ ಮಗಳು ನೇಹಾ ಹಿರೇಮಠ ಎಂಬುವಳೇ ಹತ್ಯೆಯಾದ ಯುವತಿ.ಕಾಲೇಜು ಆವರಣದಲ್ಲಿಯೇ ಒಂಬತ್ತು ಬಾರೀ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.

ಕಳೆದ ಹಲವು ತಿಂಗಳುಗಳಿಂದ ಪ್ರೀತಿಸುವಂತೆ ಒತ್ತಾಯ ಮಾಡತಾ ಇದ್ದನಂತೆ.ಹುಡುಗಿ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಕೊಲೆ ಮಾಡಿದ್ದಾನೆನ್ನಲಾಗಿದೆ.

ಉದಯ ವಾರ್ತೆ ಹುಬ್ಬಳ್ಳಿ


Share to all

You May Also Like

More From Author