ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಬರತಾ ಇದ್ದಾರೆ ಕೆಎಎಸ್ ಅಧಿಕಾರಿಗಳು..ಸಮುದಾಯ ಸಂಘಟನಾಧಿಕಾರಿಗಳಿಗೆ ಶುರುವಾಗಿದೆ ಡವ..ಡವ..
ಮಕ್ಕಳ ದಿನಾಚರಣೆಯಂದೇ ಅಪ್ರಾಪ್ತ ಬಾಲಕಿಯನ್ನು ರಕ್ಷಣೆ ಮಾಡಿದ ಹುಬ್ಬಳ್ಳಿ ಪೊಲೀಸರು.,.. ಕಾರ್ಯಚರಣೆಯಲ್ಲಿ ಭಾಗಿಯಾದ ಪೊಲೀಸರಿಗೆ ಅಭಿನಂದನೆ ಸಲ್ಲಿಸಿದ ಕಮಿಷನರ್…
ಗಾಂಜಾ ಮುಕ್ತ ಹುಬ್ಬಳ್ಳಿ ಧಾರವಾಡಕ್ಕೆ. ಪಣ ತೊಟ್ಟ ಕಮಿಷನರ್.. ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಚರಣೆ.. ಒಂದೂವರೆ ಕೆಜಿಗೂ ಹೆಚ್ಚು ಗಾಂಜಾ ವಶ…
ಹುಬ್ಬಳ್ಳಿ-ಧಾರವಾಡದಲ್ಲಿ ಜೂಜಾಟದ ಅಡ್ಡೆಗಳ ಮೇಲೆ ಪೊಲೀಸರ ಭರ್ಜರಿ ದಾಳಿ! 14 ಪ್ರತ್ಯೇಕ ಪ್ರಕರಣ ದಾಖಲು, 91 ಜನರ ವಿರುದ್ಧ ದೂರು!.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಬಾಂಬ್ ಬೆದರಿಕೆ ಮೇಲ್! ಹಬ್ಬದ ಸಂಭ್ರಮದ ನಡುವೆ ಆತಂಕ. ಸಾರ್ವಜನಿಕರಲ್ಲಿ ಭಯದ ವಾತಾವರಣ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರ ವರ್ಗಾವಣೆಗೆ ಬಿಡಲ್ಲಾ..ಧರಣಿ ಕೂಡ್ರತೇವಿ..ಸರಕಾರಕ್ಕೆ ಎಚ್ಚರಿಕೆ ಕೊಟ್ಟ ಗುಂಟ್ರಾಳ..
ಒಂಬತ್ತು ಬಾರಿ ಚಾಕುವಿನಿಂದ ಇರಿದ ಪೈಯಾಜ್.ಸ್ಥಳದಲ್ಲಿಯೇ ಜೀವ ಬಿಟ್ಟ ಯುವತಿ. Posted on April 18, 2024April 18, 2024 by Udaya Varthe Share to allಒಂಬತ್ತು ಬಾರಿ ಚಾಕುವಿನಿಂದ ಇರಿದ ಪೈಯಾಜ್.ಸ್ಥಳದಲ್ಲಿಯೇ ಜೀವ ಬಿಟ್ಟ ಯುವತಿ. ಹುಬ್ಬಳ್ಳಿ:-ಕಾಂಗ್ರೆಸ್ ಕಾರ್ಪೋರೇಟರ್ ನಿರಂಜನ ಹಿರೇಮಠ ಎಂಬುವರ ಮಗಳನ್ನು ಬಿವಿಬಿ ಕಾಲೇಜು ಆವರಣದಲ್ಲಿ ಬರ್ಭರವಾಗಿ ಹತ್ಯೆ ಮಾಡಿದ ಘಡನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಕಾರ್ಪೋರೇಟರ್ ನಿರಂಜನ ಅವರ ಮಗಳು ನೇಹಾ ಹಿರೇಮಠ ಎಂಬುವಳೇ ಹತ್ಯೆಯಾದ ಯುವತಿ.ಕಾಲೇಜು ಆವರಣದಲ್ಲಿಯೇ ಒಂಬತ್ತು ಬಾರೀ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಕಳೆದ ಹಲವು ತಿಂಗಳುಗಳಿಂದ ಪ್ರೀತಿಸುವಂತೆ ಒತ್ತಾಯ ಮಾಡತಾ ಇದ್ದನಂತೆ.ಹುಡುಗಿ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಕೊಲೆ ಮಾಡಿದ್ದಾನೆನ್ನಲಾಗಿದೆ. ಉದಯ ವಾರ್ತೆ ಹುಬ್ಬಳ್ಳಿ Share this:FacebookXLike this:Like Loading... Related Share to all
ಹಳೆಯ ವೈಷಮ್ಯ.. ಎರಡು ಕುಟುಂಬಗಳ ಮಧ್ಯೆ ಹೊತ್ತಿದ ಕಿಡಿ.. ಶ್ಯಾಮ್ ಜಾದವ್, ರವಿ ಜಾದವ್ ಕುಟುಂಬಕ್ಕಿಲ್ಲಾ ರಕ್ಷಣೆ… November 20, 2026
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಬರತಾ ಇದ್ದಾರೆ ಕೆಎಎಸ್ ಅಧಿಕಾರಿಗಳು..ಸಮುದಾಯ ಸಂಘಟನಾಧಿಕಾರಿಗಳಿಗೆ ಶುರುವಾಗಿದೆ ಡವ..ಡವ.. November 17, 2026
ಹಳೆಯ ವೈಷಮ್ಯ.. ಎರಡು ಕುಟುಂಬಗಳ ಮಧ್ಯೆ ಹೊತ್ತಿದ ಕಿಡಿ.. ಶ್ಯಾಮ್ ಜಾದವ್, ರವಿ ಜಾದವ್ ಕುಟುಂಬಕ್ಕಿಲ್ಲಾ ರಕ್ಷಣೆ… November 20, 2026
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಬರತಾ ಇದ್ದಾರೆ ಕೆಎಎಸ್ ಅಧಿಕಾರಿಗಳು..ಸಮುದಾಯ ಸಂಘಟನಾಧಿಕಾರಿಗಳಿಗೆ ಶುರುವಾಗಿದೆ ಡವ..ಡವ.. November 17, 2026
ನಾಳೆ ದಿಂಗಾಲೇಶ್ವರ ಶ್ರೀಗಳಿಂದ ನಾಮಪತ್ರ ಸಲ್ಲಿಕೆ.ಯಾರನ್ನೂ ಆಹ್ವಾನಿಸಿಲ್ಲಾ.ಸರಳವಾಗಿ ನಾಮಪತ್ರ ಸಲ್ಲಿಸಲಿದ್ದೇವೆ ದಿಂಗಾಲೇಶ್ವರ.
ವಿದ್ಯಾರ್ಥಿನಿಯ ಹತ್ಯೆ ಖಂಡಿಸಿ ಬೀದಿಗಿಳಿದ ವಿದ್ಯಾರ್ಥಿಗಳು. ಬಿವಿಬಿ ಕಾಲೇಜ್ ಮುಂದೆ ಪ್ರತಿಭಟನೆ.ಆರೋಪಿಗೆ ಗಲ್ಲು ಶಿಕ್ಷೆಗೆ ಒತ್ತಾಯ.
Hubli-Dharwad ಮುಖ್ಯಾಂಶಗಳು ಹಳೆಯ ವೈಷಮ್ಯ.. ಎರಡು ಕುಟುಂಬಗಳ ಮಧ್ಯೆ ಹೊತ್ತಿದ ಕಿಡಿ.. ಶ್ಯಾಮ್ ಜಾದವ್, ರವಿ ಜಾದವ್ ಕುಟುಂಬಕ್ಕಿಲ್ಲಾ ರಕ್ಷಣೆ… Posted on November 20, 2026November 20, 2026 by Udaya Varthe
Hubli-Dharwad ಮುಖ್ಯಾಂಶಗಳು ಹುಬ್ಬಳ್ಳಿಯಲ್ಲಿ ಲೋಕಾಯುಕ್ತ ದಾಳಿ: NWKRTC ಕಂಡಕ್ಟರ್ನ ಮೂರು ಮನೆಗಳ ಮೇಲೆ ಏಕಕಾಲಕ್ಕೆ ಶೋಧ! Posted on November 18, 2026 by Udaya Varthe
Hubli-Dharwad ಮುಖ್ಯಾಂಶಗಳು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಬರತಾ ಇದ್ದಾರೆ ಕೆಎಎಸ್ ಅಧಿಕಾರಿಗಳು..ಸಮುದಾಯ ಸಂಘಟನಾಧಿಕಾರಿಗಳಿಗೆ ಶುರುವಾಗಿದೆ ಡವ..ಡವ.. Posted on November 17, 2026 by Udaya Varthe
Hubli-Dharwad ಮುಖ್ಯಾಂಶಗಳು ಮಕ್ಕಳ ದಿನಾಚರಣೆಯಂದೇ ಅಪ್ರಾಪ್ತ ಬಾಲಕಿಯನ್ನು ರಕ್ಷಣೆ ಮಾಡಿದ ಹುಬ್ಬಳ್ಳಿ ಪೊಲೀಸರು.,.. ಕಾರ್ಯಚರಣೆಯಲ್ಲಿ ಭಾಗಿಯಾದ ಪೊಲೀಸರಿಗೆ ಅಭಿನಂದನೆ ಸಲ್ಲಿಸಿದ ಕಮಿಷನರ್… Posted on November 14, 2026 by Udaya Varthe
Hubli-Dharwad ಮುಖ್ಯಾಂಶಗಳು ಗಾಂಜಾ ಮುಕ್ತ ಹುಬ್ಬಳ್ಳಿ ಧಾರವಾಡಕ್ಕೆ. ಪಣ ತೊಟ್ಟ ಕಮಿಷನರ್.. ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಚರಣೆ.. ಒಂದೂವರೆ ಕೆಜಿಗೂ ಹೆಚ್ಚು ಗಾಂಜಾ ವಶ… Posted on November 13, 2026 by Udaya Varthe
Hubli-Dharwad ಮುಖ್ಯಾಂಶಗಳು ಹುಬ್ಬಳ್ಳಿ ಓಪನ್ ಪ್ಲೇಸನಲ್ಲೇ “ಕೋಳೂರು” ಬೆಂಬಲಿಗನ ಕಿಡ್ನ್ಯಾಪ್..ಡಾಕ್ಟರ್ ಒಬ್ಬರಿಗೆ ಕೋಟಿ.. ಕೋಟಿ ಚೀಟಿಂಗ್..? Posted on November 12, 2026 by Udaya Varthe
Hubli-Dharwad ಮುಖ್ಯಾಂಶಗಳು ಹುಬ್ಬಳ್ಳಿ-ಧಾರವಾಡದಲ್ಲಿ ಜೂಜಾಟದ ಅಡ್ಡೆಗಳ ಮೇಲೆ ಪೊಲೀಸರ ಭರ್ಜರಿ ದಾಳಿ! 14 ಪ್ರತ್ಯೇಕ ಪ್ರಕರಣ ದಾಖಲು, 91 ಜನರ ವಿರುದ್ಧ ದೂರು!. Posted on November 10, 2026 by Udaya Varthe
Hubli-Dharwad ಮುಖ್ಯಾಂಶಗಳು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಬಾಂಬ್ ಬೆದರಿಕೆ ಮೇಲ್! ಹಬ್ಬದ ಸಂಭ್ರಮದ ನಡುವೆ ಆತಂಕ. ಸಾರ್ವಜನಿಕರಲ್ಲಿ ಭಯದ ವಾತಾವರಣ. Posted on November 9, 2026 by Udaya Varthe