Author: Udaya Varthe
ಫಿಕ್ಸಿಂಗ್ ನಲ್ಲಿ CSK ಕಿಂಗ್: ಅಂಪೈರ್ ಗಳ ಜೊತೆಗಿನ ಒಪ್ಪಂದ ಬಯಲು ಮಾಡಿದ ಐಪಿಎಲ್ ಮಾಜಿ ಅಧ್ಯಕ್ಷ!
ಚೆನ್ನೈ ಸೂಪರ್ ಕಿಂಗ್ಸ್ IPL ನಲ್ಲಿ ಅಪಾರ ಅಬಿಮಾನಿಗಳನ್ನು ಹೊಂದಿರುವ ತಂಡ. ಈ ತಂಡದ ಮೇಲೆ ಫಿಕ್ಸಿಂಗ್ ಆರೋಪ ಇದೇನು ಮೊದಲಲ್ಲ. ಹಿಂದೆಯೂ ಇದೇ ಆರೋಪದಲ್ಲಿ 2 ವರ್ಷ ಬ್ಯಾನ್ ಆಗಿರೋದು ಎಲ್ಲರಿಗೂ ಗೊತ್ತೇ[more...]
ಕಾಂಗ್ರೆಸ್ ಜೊತೆಗೆ ಕೂರುವಂತಹ ಚಿಲ್ಲರೆ ಕೆಲಸ ನಾವು ಮಾಡುವುದಿಲ್ಲ: ಶಾಸಕ ಯತ್ನಾಳ್
ವಿಜಯಪುರ: ಕಾಂಗ್ರೆಸ್ ಜೊತೆಗೆ ಕೂರುವಂತಹ ಚಿಲ್ಲರೆ ಕೆಲಸ ನಾವು ಮಾಡುವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಒಂದು ಶಬ್ದವನ್ನು ವಾಪಸ್ ತೆಗೆದುಕೊಳ್ಳುವುದಿಲ್ಲ. ಕಾಂಗ್ರೆಸ್ ಜೊತೆಗೆ ಕೂರುವಂತಹ ಚಿಲ್ಲರೆ[more...]
BBK11: ನಿನ್ನ ಮಾತು ಸುದೀಪ್ ಸರ್ ಸರಿ ಅಂದ್ರೆ ಅರ್ಧ ಮೀಸೆ ಬೋಳಿಸ್ತಿನಿ: ಚೈತ್ರಾಗೆ ರಜತ್ ಸವಾಲ್!
ಬಿಗ್ಬಾಸ್ ಮನೆಯಲ್ಲಿ ವೈಲ್ಡ್ ಕಾರ್ಡ್ ರಜತ್ ಘರ್ಜನೆ ಜೋರಾಗಿದೆ. ಅವರ ಕೂಗಾಟಕ್ಕೆ ಮನೆ ಮಂದಿಯೆಲ್ಲಾ ಸೈಲೆಂಟ್ ಆಗಿದ್ದಾರೆ. ಅವರು ಹಾಕುವ ಸವಾಲಿಗೆ ಮನೆಯ ಸ್ಪರ್ಧಿಗಳು ಗಪ್ ಚುಪ್ ಆಗಿದ್ದಾರೆ. ಎಸ್, ಬಿಗ್ ಬಾಸ್ ಸೀಸನ್[more...]
ಕಲಬುರಗಿ ಕೇಂದ್ರ ಜೈಲಾಧಿಕಾರಿ ಹತ್ಯೆಗೆ ಸಂಚು!ಕೈದಿಗಳಿಂದಲೇ ನಡೆದಿದ್ಯಾ ಖತರ್ನಾಕ್ ಪ್ಲ್ಯಾನ್!?
ಕಲಬುರ್ಗಿ:- ಕಲಬುರಗಿ ಸೆಂಟ್ರಲ್ ಜೈಲ್ ಮುಖ್ಯ ಅಧೀಕ್ಷಕಿ ಹತ್ಯೆಗೆ ಸಂಚು ರೂಪಿಸಿರೋದು ಇದೀಗ ಬಯಲಾಗಿದೆ. ಪೊಲೀಸ್ ಇನ್ಸಪೆಕ್ಟರ್ ಗೆ ಆಡಿಯೋ ಸಂದೇಶ ಕಳುಹಿಸಿರುವ ಕಿಡಿಗೇಡಿ, ಕಾರು ಸ್ಪೋಟಿಸುವ ಬೆದರಿಕೆ ಹಾಕಿದ್ದಾರೆ. ಇನ್ನೂ ಕೈದಿಗಳೇ ಅಧೀಕ್ಷಕಿ[more...]
ನಿಮ್ಮ ಅಳಿಯ ಸರಿಯಿಲ್ಲ, ತಾಕತ್ ಇದ್ರೆ ಅಪ್ಪು ಮೇಲೆ ಆಣೆ ಮಾಡಿ: ನಟಿ ದೀಪಿಕಾ ದಾಸ್ ತಾಯಿಗೆ ಹೀಗೊಂದು ಬೆದರಿಕೆ!
ಕಿರುತೆರೆ ಹಾಗೂ ಬಿಗ್ ಬಾಸ್ ಶೋಗಳಲ್ಲಿ ಕಾಣಿಸಿಕೊಂಡಿದ್ದ ನಟಿ ದೀಪಿಕಾ ದಾಸ್ ತಾಯಿಗೆ ಬೆದರಿಕೆ ಸಂದೇಶ ಬಂದಿದೆ.ಅಪರಿಚಿತ ವ್ಯಕ್ತಿಯು ನಟಿ ತಾಯಿಗೆ ಮಧ್ಯರಾತ್ರಿ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ.ಬೆಂಗಳೂರು ಹೊರವಲಯ ಮಾದನಾಯಕನಹಳ್ಳಿಯಲ್ಲಿ ದೀಪಿಕಾ[more...]
ಸಂವಿಧಾನ ಪುಸ್ತಕ ಹಿಡಿದು ಸಂಸದೆಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ಪ್ರಿಯಾಂಕಾ ಗಾಂಧಿ!
ನವದೆಹಲಿ: ವಯನಾಡು ಲೋಕಸಭಾ ಕ್ಷೇತ್ರದಿಂದ ಭಾರೀ ಮತಗಳ ಅಂತರದಿಂದ ಗೆದ್ದಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು ಲೋಕಸಭಾ ಸದಸ್ಯೆಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಂದ ಪ್ರಿಯಾಂಕಾ ಪ್ರಮಾಣ ವಚನ[more...]
ಪ್ರೀತಿ ನಿರಾಕರಿಸಿದ ನರ್ಸ್: ಆಸ್ಪತ್ರೆಯಲ್ಲೇ ಮಚ್ಚಿನಿಂದ ಹಲ್ಲೆ ಮಾಡಿದ ಪಾಗಲ್ ಪ್ರೇಮಿ!
ಬೆಳಗಾವಿ:- ನಗರದ ಖಾಸಗಿ ಆಸ್ಪತ್ರೆಯಲ್ಲಿ ಪಾಗಲ್ ಪ್ರೇಮಿಯೊಬ್ಬ ನರ್ಸ್ ಗೆ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ.ಕೃತ್ಯದ ಸಿಸಿಟಿವಿ ವಿಡಿಯೋ ಕೂಡ ಲಭ್ಯವಾಗಿದೆ. ಪಾಗಲ್ ಪ್ರೇಮಿ ಪ್ರಕಾಶ್ ಜಾಧವ್ ಎಂಬಾತ ಕೃತ್ಯ ಎಸಗಿದ್ದಾನೆ. ಅಕ್ಟೋಬರ್ 30ರಂದು ಘಟನೆ[more...]
ಎಂದಾದ್ರೂ ಅರಿಶಿನ ಬೆರೆಸಿದ ಕಾಫಿ ಕುಡಿದಿದ್ದೀರಾ!? ಇದರಿಂದಾಗುವ ಅದ್ಭುತ ಪ್ರಯೋಜನ ತಿಳಿಯಿರಿ!
ಅರಿಶಿನ ಕಾಫಿ ಕುಡಿಯುವುದರಿಂದ ಸಾಕಷ್ಟು ಪ್ರಯೋಜನಗಳಿವೆ.ಇದು ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತ ನಿವಾರಕಗಳಿಂದ ಸಮೃದ್ಧವಾಗಿದೆ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ ಗುಣಗಳು ಯಕೃತ್ತನ್ನು ನಿರ್ವಿಷಗೊಳಿಸುವ ಕೆಲಸ ಮಾಡುತ್ತದೆ. ಇದರಿಂದಾಗಿ ನಿಮ್ಮ ಜೀರ್ಣಕ್ರಿಯೆ ಪ್ರಕ್ರಿಯೆ ಸುಧಾರಿಸುತ್ತದೆ. ಇದರೊಂದಿಗೆ ದೇಹವನ್ನು[more...]
ಕುಸ್ತಿಪಟು ಬಜರಂಗ್ ಪುನಿಯಾ 4 ವರ್ಷ ಬ್ಯಾನ್! ಒಲಿಂಪಿಕ್ಸ್ ಪದಕ ವಿಜೇತ ಮಾಡಿದ ತಪ್ಪೇನು!?
ಒಲಿಂಪಿಕ್ಸ್ ಪದಕ ವಿಜೇತ ಕುಸ್ತಿಪಟು ಬಜರಂಗ್ ಪುನಿಯಾ 4 ವರ್ಷ ಬ್ಯಾನ್ ಮಾಡಲಾಗಿದೆ. ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆಯು, ಮೂತ್ರದ ಮಾದರಿ ಪರೀಕ್ಷೆಗೆ ಕೊಡದ ಅವರನ್ನು ಬ್ಯಾನ್ ಮಾಡಿದೆ.ಮಾರ್ಚ್ 10 ರಂದು ಸೋನೆಪತ್ನಲ್ಲಿ[more...]
ಸೋಲಿಗೆ ಹೆದರಿ ಸುಮ್ಮನೆ ಕೂರುವ ಜಾಯಮಾನ ನನ್ನದಲ್ಲ: JDS ಕಾರ್ಯಕರ್ತರಿಗೆ ನಿಖಿಲ್ ಪತ್ರ
ಬೆಂಗಳೂರು: ಚನ್ನಪಟ್ಟಣ ಉಪಚುನಾವಣೆಯಲ್ಲಿ ಸಿ.ಪಿ ಯೋಗೇಶ್ವರ್ ವಿರುದ್ಧ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋತಿದ್ದಾರೆ. ಈ ಸೋಲು ಸಾಕಷ್ಟು ಚರ್ಚೆಗೆ ಗುರಿಯಾಗಿದ್ದು, ರಾಜ್ಯ ರಾಜಕಾರಣದಲ್ಲಿ ಹಲವು ರೀತಿಯಲ್ಲಿ ವಿಶ್ಲೇಷಣೆ ಮಾಡಲಾಗುತ್ತಿದೆ. ಸೋಲಿನ ಬಳಿಕ ಕಾರ್ಯಕರ್ತರಿಗೆ ಸುದೀರ್ಘ ಪತ್ರ[more...]