Tag: Hubali death story
ಕಾಂಗ್ರೆಸ್ ಮುಖಂಡನ ಕಛೇರಿಯಲ್ಲಿ ಯುವಕ ಅನುಮಾನಾಸ್ಪದ ಸಾವು.ಕುಟುಂಬಸ್ಥರ ಆಕ್ರಂದನ.
ಕಾಂಗ್ರೆಸ್ ಮುಖಂಡನ ಕಛೇರಿಯಲ್ಲಿ ಯುವಕ ಅನುಮಾನಾಸ್ಪದ ಸಾವು.ಕುಟುಂಬಸ್ಥರ ಆಕ್ರಂದನ. ಹುಬ್ಬಳ್ಳಿ:- ಇಂದು ಸಾಯಂಕಾಲ ಹುಬ್ಬಳ್ಳಿಯ ಲಕ್ಷ್ಮೀ ಕಾಂಪ್ಲೆಕ್ಸನಲ್ಲಿರುವ ಕಾಂಗ್ರೆಸ್ ಮುಖಂಡ ಗೌಡಪ್ಪಗೌಡ.ಪಾಟೀಲ ಅವರ ಕಛೇರಿಯಲ್ಲಿ ಯುವಕನೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಯುವಕ ಹುಬ್ಬಳ್ಳಿ[more...]