ಹುಬ್ಬಳ್ಳಿ
ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಜಾಲವೊಂದನ್ನ ವಿಜಯಪುರ ಸಿ ಇ ಎನ್ ಪೋಲೀಸರು ಬಂದಿಸಿದ್ದಾರೆ.
ಬಂದಿತರಿಂದ ಲಕ್ಷಾಂತರ ರೂಪಾಯಿಯ ಗಾಂಜಾ ಮತ್ತು ಡ್ರಗ್ಸ ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ವಿಜಯಪುರ ಸಿಇಎನ್ ಪೋಲೀಸರು ಬಬಲೇಶ್ವರ ತಾಲೂಕಿನಲ್ಲಿ ಇಬ್ಬರು ಡ್ರಗ್ಸ್ ಪೆಡ್ಲರಗಳನ್ನು ಬಂದಿಸಿ,ಅವರಿಂದ ಲಕ್ಷಕ್ಕೂ ಅಧಿಕ ಗಾಂಜಾ ಹಾಗೂ ಮಾದಕ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ.
ಉದಯ ವಾರ್ತೆ ವಿಜಯಪುರ