ಅಕ್ರಮ ಗಾಂಜಾ ಮಾರಾಟಗಾರರ ಬಂಧನ.ಲಕ್ಷಾಂತರ ರೂ ಮೌಲ್ಯದ ಮಾದಕ ವಸ್ತುಗಳ ವಶ.

ಹುಬ್ಬಳ್ಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಜಾಲವೊಂದನ್ನ ವಿಜಯಪುರ ಸಿ ಇ ಎನ್ ಪೋಲೀಸರು ಬಂದಿಸಿದ್ದಾರೆ. ಬಂದಿತರಿಂದ ಲಕ್ಷಾಂತರ ರೂಪಾಯಿಯ ಗಾಂಜಾ ಮತ್ತು ಡ್ರಗ್ಸ ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ವಿಜಯಪುರ ಸಿಇಎನ್ ಪೋಲೀಸರು[more...]