ಐತಿಹಾಸಿಕ ದೇವರಗುಡ್ಡ ಮಾಲತೇಶ್ ಸ್ವಾಮಿ ಕಾರ್ಣಿಕ ನುಡಿ.ಆಕಾಶ ಚಿಗರಿತಲೆ ಬೇರು ಮತ್ತಾಯ್ತಲೆ ಪರಾಕ್

Share to all

ಐತಿಹಾಸಿಕ ದೇವರಗುಡ್ಡ ಮಾಲತೇಶ್ ಸ್ವಾಮಿ ಕಾರ್ಣಿಕ ನುಡಿ.ಆಕಾಶ ಚಿಗರಿತಲೆ ಬೇರು ಮತ್ತಾಯ್ತಲೆ ಪರಾಕ್

ಹಾವೇರಿ:-ರಾಣೆಬೇನ್ನೂರು ತಾಲೂಕಿನ ದೇವರಗುಡ್ಡದಲ್ಲಿ ಇರುವ ಐತಿಹಾಸಿಕ ಮಾಲತೇಶಸ್ವಾಮಿ ದೇವಸ್ಥಾನದಲ್ಲಿ ಗೊರವಯ್ಯ ನಾಗಪ್ಪಜ್ಜಾ ಉರ್ಮಿ ಅವರಿಂದ ಕಾರ್ಣಿಕ ನುಡಿ..

7 ಅಡಿ ಬಿಲ್ಲನ್ನೇರಿ ಕಾರ್ಣಿಕ ನುಡಿದ ಗೊರವಯ್ಯ .9 ದಿನ ಉಪವಾಸ ವಿದ್ದು ಇಂದು ಕಾರ್ಣಿಕ ನುಡಿ ನುಡಿದ ಗೊರವಯ್ಯ.ಸಾವಿರಾರು ಭಕ್ತರ ಸಮ್ಮುಖದಲ್ಲಿ ಕಾರ್ಣಿಕ ನುಡಿದ ಗೊರವಯ್ಯ

ಆಕಾಶ ಚಿಗುರತಲೆ ಬೇರು ಮತ್ತಾಯ್ತಲೇ ಪರಾಕ್

ಉದಯ ವಾರ್ತೆ
ಹಾವೇರಿ.


Share to all

You May Also Like

More From Author