ಬೃಂದಾವನ ರಹಸ್ಯ ಬಯಲು ಮಾಡಿದ ಡೆತ್ ನೋಟ್..ಪೋಲೀಸರ ಥಳಿತಕ್ಕೆ ವ್ಯಕ್ತಿ ಬಲಿಯಾದನಾ !..ಪ್ರಕರಣ CBIಗೆ ವಹಿಸುವಂತೆ ಒತ್ತಾಯ...
ಹುಬ್ಬಳ್ಳಿ:-ಕಳೆದ ತಿಂಗಳು ನವ್ಹಂಬರ 19 ರಂದು ಮಹಾಂತೇಶ ಕಲಾಲ ಎಂಬಾತ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿ ನವ್ಹಂಬರ 22 ರಂದು ಸಾವನ್ನಪ್ಪಿದ್ದ.ಈಗ ಸತ್ತ ಮಹಾಂತೇಶನ ಡೆತ್ ನೋಟ್ ಏಳು ಜನ ಉಪನಗರ ಪೋಲೀಸರ ತಲೆಗೆ ಬಂದಿದೆ..
