ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಮೂವರು ZAC..ಒಂದು AEE..ಒಂದು AE..ಇನ್ನೂ ಹಲವರು ಟ್ರಾನ್ಸಪರ್…

Share to all

ಹುಬ್ಬಳ್ಳಿ-ಧಾರವಾಡ ಮಹಾನಗರ

ಪಾಲಿಕೆಯಿಂದ ಮೂವರು ZAC..ಒಂದು AEE..ಒಂದು AE..ಇನ್ನೂ ಹಲವರು ಟ್ರಾನ್ಸಪರ್…

ಹುಬ್ಬಳ್ಳಿ:- ಸರಕಾರದ ವರ್ಗಾವಣೆಯ ಹಬ್ಬ ಮುಂದುವರೆದಿದ್ದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಜೋನಲ್ ಕಮೀಷನರ್ ಸೇರಿದಂತೆ ಹಲವರ ಎತ್ತಂಗಡಿಯಾಗಿದೆ.

ಸರಕಾರದ ವರ್ಗಾವಣೆ ಅವಧಿ ಮುಗಿದಿದ್ದರೂ ಕೂಡಾ ಹಳೆಯ ದಿನಾಂಕ ನಮೂದಿಸಿ ವರ್ಗಾವಣೆಯ ಪಟ್ಟಿ ರಿಲೀಸ್ ಆಗತಾನೇ ಇದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಎಂ.ಬಿ.ಸಬರದ…ಆನಂದ ಕಾಂಬಳೆ…ಜಿ.ಮನೋಜ..ವಿ ಎ.ದಂಡೆಗೆ..ಅಸ್ಕಂ ಅಲಿ ಮುಲ್ಲಾ…ಹಾಗೂ ನಯನಾ ವರ್ಗಾವಣೆಗೊಂಡವರು….

 

Oplus_16777216


Share to all

You May Also Like

More From Author