ಅವಧಿ ಮುಗಿದರೂ ಮುಂದುವರೆದ ವರ್ಗಾವಣೆ ಪರ್ವ..ನಗರಾಭಿವೃದ್ಧಿ ಇಲಾಖೆಯಿಂದ ಮತ್ತೊಂದು ಲಿಸ್ಟ್ ರಿಲೀಸ್…
ಹುಬ್ಬಳ್ಳಿ:- ಸರಕಾರದ ಆದೇಶದ ಅನ್ವಯ ಜೂನ್ 30 ಕ್ಕೆ ವರ್ಗಾವಣೆ ಅವಧಿ ಮುಗಿದರೂ ಹಳೇ ದಿನಾಂಕ ನಮೂದಿಸಿ ಇಂದಿನವರೆಗೂ ನಗರಾಭಿವೃದ್ಧಿ ಇಲಾಖೆ ವರ್ಗಾವಣೆಯನ್ನು ಮುಂದುವರೆಸಿದೆ.
ಹೌದು ಅದಕ್ಕೆ ಸಾಕ್ಷಿ ಎಂಬಂತೆ ನಿನ್ನೆಯಿಂದ ರಾಜ್ಯಾದ್ಯಂತ ನಲವತ್ತಕ್ಕೂ ಹೆಚ್ಚು ಅಧಿಕಾರಿಗಳನ್ನ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.ಈಗ ಮತ್ತೊಂದು ಲಿಸ್ಟ್ ಹೊರಬಂದಿದ್ದು ಅದರಲ್ಲಿ ಹದಿನಾರು ಎಂಜನೀಯರಗಳನ್ನ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
