ಹುಬ್ಬಳ್ಳಿಯಲ್ಲಿ ಲೋಕಾಯುಕ್ತ ರೇಡ್….ಇಂಡಸ್ಟ್ರಿಯಲ್,ಕಮರ್ಷಿಯಲ್ ಟ್ಯಾಕ್ಸ್ ಆಪೀಸರ ಮನೆ ಮೇಲೆ ದಾಳಿ..

Share to all

ಹುಬ್ಬಳ್ಳಿಯಲ್ಲಿ ಲೋಕಾಯುಕ್ತ ರೇಡ್….ಇಂಡಸ್ಟ್ರಿಯಲ್,ಕಮರ್ಷಿಯಲ್ ಟ್ಯಾಕ್ಸ್ ಆಪೀಸರ ಮನೆ ಮೇಲೆ ದಾಳಿ..

ಹುಬ್ಬಳ್ಳಿ:-ಕೊಪ್ಪಳ ಜಿಲ್ಲಾ ಇಂಡಸ್ಟ್ರಿಯಲ್ ಆ್ಯಂಡ್ ಕಮರ್ಷಿಯಲ್ ಟ್ಯಾಕ್ಸ್ ಉಪ ನಿರ್ಧೇಶಕರಾಗಿರುವ ಎಸ್.ಎಂ ಚವ್ಹಾಣ ಅವರ ಹುಬ್ಬಳ್ಳಿಯಲ್ಲಿರುವ ಮನೆಯ ಮೇಲೆ ಲೋಕಾಯುಕ್ತ ಪೋಲೀಸರು ರೇಡ್ ಮಾಡಿದ್ದಾರೆ..

ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಚವ್ಹಾಣ ಅವರ ಮನೆಯ ಮೇಲೆ ದಾಳಿ ಮಾಡಿರುವ ಲೋಕಾಯುಕ್ತ ಪೋಲೀಸರು ಬೆಳಿಗ್ಗೆಯಿಂದಲೇ ದಾಳಿ ಮಾಡಿ ಅಪಾರ ಪ್ರಮಾಣದ ಹಣ,ಬಂಗಾರ,ಬೆಳ್ಳಿ ವಶಪಡಿಸಿಕೊಂಡಿದ್ದಾರೆ ಅಲ್ಲದೇ ಸೈಟ್..ಮನೆ..ದಾಖಲೆಗಳನ್ನು ವಶಪಡಿಸಿಕೊಂಡಿದ್ದು ತನಿಖೆ ಮುಂದುವರೆದಿದೆ..

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author