ಭಾರತ ತಂಡಕ್ಕೆ ಶುಭಹಾರೈಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ.ತಂಡಕ್ಕೆ ವಿಜಯೀಭವ ಎಂದು ಹಾರೈಸಿದ ಜೋಶಿ

Share to all

ಭಾರತ ತಂಡಕ್ಕೆ ಶುಭಹಾರೈಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ.ತಂಡಕ್ಕೆ ವಿಜಯೀಭವ ಎಂದು ಹಾರೈಸಿದ ಜೋಶಿ.

ಹುಬ್ಬಳ್ಳಿ.

ವಿಶ್ವಕಪ್ ಕ್ರಿಕೇಟ್ ಪೈನಲ್ ಕಾದಾಟಕ್ಕೆ ಭಾರತ ಆಸ್ಟ್ರೇಲಿಯಾ ತಂಡಗಳೆರೆಡು ಸಿದ್ದವಾಗಿದ್ದು ಇನ್ನೂ ಭಾರತ ತಂಡಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಶುಭಹಾರೈಸಿದ್ದಾರೆ.ಹೌದು ಇಂದು ನಡೆಯಲಿರುವ ಪೈನಲ್ ಪಂದ್ಯದಲ್ಲಿ ಭಾರತ ತಂಡದ ಆಟಗಾರರಿಗೆ ಜೋಶಿಯವರು ಶುಭಹಾರೈಸಿದ್ದಾರೆ.ಭಾರತ – ಆಸ್ಟ್ರೇಲಿಯಾ ನಡುವೆ ನಡೆಯಲಿರುವ ವಿಶ್ವಕಪ್ ಫೈನಲ್ಸ್ ನಲ್ಲಿ ಭಾರತೀಯ ಕ್ರಿಕೆಟ್ ತಂಡ ಗೆಲುವು ಸಾಧಿಸಲಿ ಹಾಗೂ ದೇಶವಾಸಿಗಳ ಪ್ರಾರ್ಥನೆ ಹಾರೈಕೆ ಫಲಿಸಲಿ ಎನ್ನುತ್ತಾ ಶುಭವನ್ನು ಕೋರಿ ಹಾರೈಸಿದ್ದಾರೆ.

ಉದಯ ವಾರ್ತೆ ಹುಬ್ಬಳ್ಳಿ


Share to all

You May Also Like

More From Author