ಮಿಡ್ ನೈಟ್ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಗೆ ಧಮ್ ಇಟ್ಟ ಲೇಡಿ ಬೌನ್ಸರ್…ಅಲ್ಲಿಗ್ಯಾಕ ಹೋಗಿದ್ದರು ASI..

Share to all

ಮಿಡ್ ನೈಟ್ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಗೆ ಧಮ್ ಇಟ್ಟ ಲೇಡಿ ಬೌನ್ಸರ್…ಅಲ್ಲಿಗ್ಯಾಕ ಹೋಗಿದ್ದರು ASI..

ಹುಬ್ಬಳ್ಳಿ:- ಲೇಡಿ ಬೌನ್ಸರೊಬ್ಬಳು ಹುಬ್ಬಳ್ಳಿಯ ಪೋಲೀಸ ಠಾಣೆಯೊಂದರ ಅಸಿಸ್ಟಂಟ್ ಸಬ್ ಇನ್ಸ್ಪೆಕ್ಟರ್ ಒಬ್ಬರಿಗೆ ಡ್ರೆಸ್ ಮೇಲಿರುವಾಗಲೇ ಭರ್ಜರಿ ಧಮ್ ಇಟ್ಟಿದ್ದಾಳೆ…ಅಷ್ಟಕ್ಕೂ ಆ ಅಸಿಸ್ಟಂಟ್ ಸಬ್ ಇನ್ಸ್ಪೆಕ್ಟರ್ ಅಲ್ಲಿಗೆ ಹೋಗಿದ್ದು ಧಮ್ ಇಡಿಸಿಕೊಂಡು ಬಂದಿದ್ದು ಎಲ್ಲವೂ ಅಯೋಮಯ..

ಅದು ತಡ ರಾತ್ರಿ ಏನಿಲ್ಲಾ ಅಂದರೂ ಒಂದೂವರೆ ಘಂಟೆ ಸಮಯ ಹುಲಿಯಂತೆ ಅಲ್ಲಿಗೆ ನುಗ್ಗಿದ ಹುಲಿರಾಯ ಮೆತ್ತಗೆ ಬಂದರು..ಅವರೇನು ಧಮ್ ಇಡಿಸುಕೊಂಡು ಸುಮ್ಮನೇ‌ ಬರೋ ಆಸಾಮಿಯಂತೂ ಅಲ್ಲವೇ ಅಲ್ಲಾ…ಆದರೆ ಆ ಸಂದರ್ಭದಲ್ಲಿ ನೆನಪಿಗೆ ಬಂದಿದ್ದು ಧಾರವಾಡದ ಹೊಟೆಲ್ ಪ್ರಕರಣ..

ಏನದು ಪ್ರಕರಣ ಧಮ್ ಇಡಿಸಿಕೊಂಡು ಬಂದ ಅಸಿಸ್ಟಂಟ್ ಇನ್ಸ್ಪೆಕ್ಟರ್ ಯಾರು..? ಎಲ್ಲವನ್ನೂ ಹಿರಿಯ ಪೋಲೀಸ ಅಧಿಕಾರಿಗಳು ಅಲ್ಲಿಯ ನಡುರಾತ್ರಿಯ ಸಿಸಿಟಿವಿ ಪುಟೇಜ್ ತೆಗೆಸಿ ತನಿಖೆ ಮಾಡಿದರೆ ನ್ಯಾಯಾ..ಅನ್ಯಾಯ ಗೊತ್ತಾಗುತ್ತೆ…ಅಷ್ಟಕ್ಕೂ ತಡ ರಾತ್ರಿಯ ಪ್ರಕರಣ ಬಹುತೇಕ ಹಿರಿಯ ಪೋಲೀಸ ಅಧಿಕಾರಿಗಳಿಗೆ ಗೊತ್ತು ಇರೋ ವಿಷಯನೇ…

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author