ಸ್ಥಳ ನಿರೀಕ್ಷಣೆಯಲ್ಲಿದ್ದ Dysp ಮತ್ತು ಇನ್ಸ್ಪೆಕ್ಟರ್ ಗಳ ವರ್ಗಾವಣೆ..35 ಅಧಿಕಾರಿಗಳಿಗೆ ಸ್ಥಳ ನಿಯೋಜನೆ.

Share to all

ಸ್ಥಳ ನಿರೀಕ್ಷಣೆಯಲ್ಲಿದ್ದ Dysp ಮತ್ತು ಇನ್ಸ್ಪೆಕ್ಟರ್ ಗಳ ವರ್ಗಾವಣೆ..35 ಅಧಿಕಾರಿಗಳಿಗೆ ಸ್ಥಳ ನಿಯೋಜನೆ.

ಬೆಂಗಳೂರು:-ರಾಜ್ಯ ಸರಕಾರ ವೇಟಿಂಗ್ ನಲ್ಲಿದ್ದ ಆರು ಡಿವೈಎಸ್ ಪಿ ಹಾಗೂ 29 ಇನಸ್ಪೆಕ್ಟರಗಳಿಗೆ ಸ್ಥಳ ನಿಯೋಜನೆ ಮಾಡಿ ಆದೇಶ ಹೊರಡಿಸಲಾಗಿದೆ.

 

Oplus_16908288

ಸ್ಥಳ ನಿರೀಕ್ಷೆಣೆಯಲ್ಲಿದ್ದ ಇನ್ಸ್ಪೆಕ್ಟರ್ ಗಳಾದ ಸತ್ಯಪ್ಪ ಮಾಳಗೊಂಡ ಹಾವೇರಿ ಜಿಲ್ಲೆ ಕಾಲಿಮಿರ್ಜಿ ಬೆಳಗಾವಿ ನಗರ ಹಾಗೂ ಮಲ್ಲಯ್ಯ ಮಠಪತಿ ವಿಜಯಪುರ ಜಿಲ್ಲೆಗೆ ವರ್ಗಾವಣೆ ಗೊಂಡಿದ್ದಾರೆ.

ಉದಯ ವಾರ್ತೆ
ಬೆಂಗಳೂರು.


Share to all

You May Also Like

More From Author