ಸಿಎಓ ಶಂಕರನಾಂದನ ವಿರುದ್ದ ಸಿಡಿದೆದ್ದ ಪಾಲಿಕೆಯ ನೌಕರರು..ಕಮೀಷನರ್ ಗೆ ಮನವಿ ಕೊಡಲು ಸಜ್ಜಾದ ಸಿಬ್ಬಂದಿ.
ಹುಬ್ಬಳ್ಳಿ:- ಹೌದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಿಎಓ ಬನಶಂಕರಿ ಅವರ ವಿರುದ್ದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನೌಕರರ ಸಂಘ ಸಿಡಿದೆದ್ದು ಅವರ ಕಾರ್ಯವೈಕರಿ ಬಗ್ಗೆ ಕಮೀಷನರಗೆ ಮನವಿ ಹಾಗೂ ಹೋರಾಟಕ್ಕೆ ಸಜ್ಜಾಗಿದ್ದಾರೆ.
ನೌಕರರ ಕೆಲವು ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಹಿಂದೇಟು ಹಾಕುತ್ತಿರುವ ಸಿಎಓ ಅವರ ವಿರುದ್ಧ ಸಿಡಿದೆದ್ದಿರುವ ನೌಕರರು ಮೊದಲ ಹಂತದಲ್ಲಿ ಆಯುಕ್ತರಿಗೆ ಮನವಿ ಕೊಟ್ಟು ನಂತರ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ.ನಿನ್ನೆ ನೌಕರರು ಸಭೆ ನಡೆಸಿ ಈ ತೀರ್ಮಾನ ಮಾಡಲಾಗಿದೆ ಎನ್ನಲಾಗಿದೆ.